Comments for ನಿಲುಮೆ

Comment on ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ by Kiran Batni
ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ ಎಂಬುದು ನಿಜ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ’ಹೊನಲಿ’ನಲ್ಲಿ ನನ್ನ ಈ ಬರಹವನ್ನು ಓದಬಹುದು:- http://honalu.net/2013/05/10/ರಾಜ್ಯ-ರಾಜಕೀಯ-ಹಿಂದು-ಇಂದು-ಮ/

Comment on ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ by ಬಸವಯ್ಯ
ಧನ ನೀವು ಕೊಟ್ಟರೆ ತೊಗೊತಾರೆ!..ದೇಣಿಗೆ ಪಾವತಿ  ಕೊಡ್ತಾರೆ.. ಜನರ ದುಡ್ಡಿನಲ್ಲಿಯೇ ಜನರಿಗಾಗಿ ಹೋರಾಟ!.:).

ನಿಮ್ಮ ಹತ್ರ ದನ ಇದ್ರೂ ಹೇಳಿ..ಎಲ್ಲಿಗೆ ಮುಟ್ಟಿಸಬೇಕು ಅಂತ ಆಡ್ರೆಸ್ ಕೊಡ್ತಾರೆ.. ಬೇರೆಯವರ ಆಹಾರ ಹಕ್ಕುಗಳ ಕುರಿತು ಕೂಡ ಈ ಜನ ಹೋರಾಟ ಮಾಡ್ತಾರೆ.

Comment on ಸಾಮಾಜಿಕ ಸಂಶೋಧನೆ ಯಾಕಾಗಿ? by Dr.A.Shanmukha
ಸ್ಥಾಪಿತ ವಾದಗಳಿಗೆ ವಿರುದ್ದವಾಗಿ ಪ್ರಶ್ನೆಗಳನ್ನು ಎತ್ತಿದ್ದರೆ ಅವುಗಳಿಗೆ ಬೌದ್ದಿಕವಾಗಿ ಉತ್ತರಿಸಲಾಗದೆ ಅಧಿಕಾರದ ಧರ್ಪದ ಮೂಲಕ ಆ ರೀತಿಯ ಪ್ರಶ್ನೆಗಳನ್ನು ಕೇಳುವ ದ್ವನಿಗಳನ್ನು ಅಡಗಿಸುವ ಫ್ಯಾಸಿಸ್ಟ್ ಧೋರಣೆಯನ್ನು ಪ್ರದರ್ಶಿಸುವುದು ಹಲವು ದಶಕಗಳಿಂದ ಘನಸಂಶೋಧಕರೆಂಬ ಹಣೆಪಟ್ಟಿಹೊತ್ತವರಿಗೆ ಭೂಷಣವೇ? ಸಾಮಾಜಿಕ ವಾಸ್ತವಗಳನ್ನು ಶೋದಿಸುವ ಅವಶ್ಯಕತೆಯನ್ನೇ ನಿರಾಕರಿಸುವ ಮತ್ತು ತಾವು ಒಪ್ಪಿತ ನಿಲುಗಳ ಕುರಿತ ಮೂಲಭೂತ ಪ್ರಶ್ನೆಗಳು ಎದ್ದಾಗ ಆ ಪ್ರಶ್ನೆಗಳ ಬೌದ್ದಿಕ ಆಯಾಮಗಳನ್ನೇ ಮರೆಮಾಚಿ ಆ ರೀತಿ ಪ್ರಶ್ನಿಸುವವರೆಲ್ಲರೂ ಅನೈತಿಕರೂ ಮತ್ತು ಅಮಾನವೀಯ ಜೀವಿಗಳು ಎಂಬಂತೆ ತೀರ್ಪುಕೊಟ್ಟು ಅಮಾಯಕರನ್ನು ಎತ್ತಿಕಟ್ಟುವ ಕುಟಿಲತೆ ಯಾವ ಬೌದ್ದಿಕ ಚಿಂತನೆಯ ಲಕ್ಷಣ?

ನೂರಾರು ವರ್ಷಗಳಿಂದ  ಈ ಮಹಾನ್ ಬುದ್ದಿಜೀವಿಗಳ ವಿವರಿಸಿದ್ದನ್ನೆಲ್ಲಾ ಒಪ್ಪಿ ಅವರು ಸೂಚಿಸಿದ್ದೆಲ್ಲವನ್ನು ಕಾಯ್ದೆಗಳ ರೂಪದಲ್ಲಿ ಜಾರಿಗೊಳಿಸಿ ಐದಾರು ದಶಕಗಲು ಕಳೆದ ಮೇಲೂ ಶೋಷಣೆ ಅನ್ಯಾಯಗಳೆನ್ನಿಸುವ ವಾಸ್ತವಗಳು ನಮ್ಮ ಕಣ್ಣೆದುರಿಗೇ ರಾಚುವಂತೆ ಜೀವಂತವಿದ್ದಾಗಲೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವಲ್ಲಿ ಮತ್ತು ಅವುಗಳಿಗೆ ನೀಡಿರುವ ಪರಿಹಾರಗಳಲ್ಲಿ ಧೋಷಗಳಿರಬಹುದೇ ಮತ್ತು  ಈ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಬೇರುಸಹಿತ ನಿರ್ಮೂಲನ ಮಾಡಲು ಈಗಿರುವ ವಿವರಣೆಗಳಿಗಿಂತ ಉತ್ತಮವಾದ ಸಿದ್ದಾಂತಗಳನ್ನು ರೂಪಿಸಲು ಸಾಧ್ಯವಿದೆಯೇ ಎನ್ನುವಂತಹ ಪ್ರಶ್ನೆಗಳನ್ನಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗುವುದನ್ನೇ ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿರುವ ಈ ಸ್ಥಾಪಿತ ನಿಲುವುಗಳ ವಕ್ತಾರರ ಹಿಂದಿರುವ ಕಾಳಜಿಯಾದರೂ ಏನು?

ಇವರಿಗೆ ಈ ಅನ್ಯಾಯ ಶೋಷಣೆಗಳನ್ನು  ನಮ್ಮ ಸಮಾಜದಿಂದ ಬೇರುಸಹಿತ ಕಿತ್ತುಹಾಕುವುದು ಬೇಕಿಲ್ಲವೇ? ಈ ಸಮಸ್ಯೆಗಳು ಮರೆಯಾದರೆ ತಮ್ಮ ಮಾನವೀಯ ಮುಖವಾಡದ ಪ್ರದರ್ಶನಕ್ಕೆ ನಿಧರ್ಶನಗಳು ಸಿಗದಲ್ಲಾ ಎನ್ನುವ ಅಂಜಿಕೆ ಇವರುಗಳಿಗಿದೆಯೇ? ಈ ಶೋಷಣೆಯ ಅನ್ಯಾಯದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕಟ್ಟಿಕೊಂಡಿರುವ ‘ಬೌದ್ದಿಕ ನಾಯಕತ್ವ’ ಮತ್ತು ಇತರೆ ಸ್ಥಾನಮಾನ, ಪ್ರಶಸ್ತಿಗಳಿಂದ ವಂಚಿತವಾಗಿಬಿಡಬಹದು ಎನ್ನುವ ಭಯ ಇವರನ್ನು ಆವರಿಸಿದೆಯೇ? ಇವರ ಕಿರೀಟಗಳು ಶಾಶ್ವತವಾಗಿರಬೇಕೆಂಬ ಕಾರಣಕ್ಕೆ ನಮ್ಮ ಜನ ಇದೇ ಸ್ಥಿತಿಯನ್ನು ಮತ್ತು ಇನ್ನೂ ಹೆಚ್ಚಿನ ಕಷ್ಟಕೋಟಲೆಗಳನ್ನು ಅನುಭವಿಸುತ್ತಾ ಮುಂದುವರಿಯಬೇಕೇ? ಅನ್ಯಾಯ ಮತ್ತು ಶೋಷಣೆಗಳಿಗೆ ಒಳಗಾಗಿರುವುವರು ಈ ಸೋಗಲಾಡಿ ಮೊಸಳೆ ಕಣ್ಣೀರನ್ನು ಇನ್ನೂ ಎಷ್ಟುದಿನ  ನಂಬಿಕೊಂಡು ಹೋಗಬೇಕು?

ನನ್ನ ಪ್ರಕಾರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಬಹುಬೇಗ ಈ ವೇಷಗಳನ್ನು ಕಳಚಲೇಕಾದ ಅನಿವಾರ್ಯತೆ ಬರುತ್ತದೆ. ಇನ್ನೂ ಈ ಕಪಟನಾಟಕಗಳನ್ನು ಸಹಿಸಿಕೊಂಡು ಇವರು ನಮ್ಮನ್ನು ಉದ್ದಾರಮಾಡುವ ಅವತಾರಪುರಷರೆಂದು ನಂಬಿಕೊಂಡಿರುವ ಸಹನೆ ಈ ಅನ್ಯಾಯಶೋಷಣೆಗೊಳಗಾಗಿರುವ ಜನರಿಗೆ ಇಲ್ಲ. ನಮ್ಮ ಸಮಾಜದ ಕುರಿತ  ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಅವರ ಸ್ಥಾಪಿತ ನಿಲುವುಗಳಿಗೆ ವಿರುದ್ದವಾಗಿರುವ ಎತ್ತುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ತೋರುತ್ತಿರುವ ಅವರ ವರ್ತನೆಗಳೇ ಅವರ ನಾಟಕಗಳು ಜಗಜ್ಜಾಹಿರಾಗುವಂತೆ  ನಿದರ್ಶನಗಳನ್ನು ಕೊಡುತ್ತಿವೆ.

Comment on ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ by ಹರದೂರು ಪ್ರಸನ್ನ
ಹೌದು, ಬಿಜೆಪಿ ಸರಕಾರ ಎಂಬುದು ಕಳ್ಳರ ಕೂಟವಾಗಿತ್ತು.  ಈಗಿರುವವರು ಕನಿಷ್ಟ ಲೋಕಸಭಾ ಚುನಾವಣೆ ಆಗುವವರೆಗೆ ದೋಚುವುದನ್ನು ಸುರು ಮಾಡಲಿಕ್ಕಿಲ್ಲ!

[......ಅದಕ್ಕಾಗಿಯೇ ಅವರ ತನು ಮನ ಪೆನ್ನು ಮುಡಿಪು......]

ಏನ್ ಸಾರ್, ಧನ ಮುಡಿಪು ಇಡಲ್ವಾ ಅವರು?

Comment on ವಚನ ಸಾಹಿತ್ಯದ ಕುರಿತ ಸಂಶೋಧನೆಯೊಂದಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪ by santosh anand
Vijay sir u hv given befitting reply to the hollow scholars

Comment on ವಚನ ಸಾಹಿತ್ಯದ ಕುರಿತ ಸಂಶೋಧನೆಯೊಂದಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪ by santosh anand
Its not arrogance its your ignorance. You give ur advice to Dunkin who wrote his thesis in English.

Comment on ಸಾಮಾಜಿಕ ಸಂಶೋಧನೆ ಯಾಕಾಗಿ? by ಬಸವಯ್ಯ
.. ‘ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಸಂಶೋಧಕ ಎಂ.ಎಂ ಕಲ್ಬುರ್ಗಿಯವರು’    ಅಂತಾಗಬೇಕಿತ್ತು.. ಕ್ಷಮಿಸಿ

Comment on ಸಾಮಾಜಿಕ ಸಂಶೋಧನೆ ಯಾಕಾಗಿ? by ಬಸವಯ್ಯ
ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಘನವಾದ, ತುಂಬಾ ತೂಕದ ( ಸುಮಾರು ಒಂದು ಕ್ವಿಂಟಲ್ ನಷ್ಟು ತೂಕದ್ದು) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ  ಮತ್ತು ಈ ಚರ್ಚೆಗೆ ನೆಲೆಯಾಗಿರುವ ಅತಂತ್ಯ ವಿಶ್ವಾಸಾರ್ಹ ಪತ್ರಿಕೆ ಯೊಂದು ‘ವಿಕೃತ ಸಂಶೋಧನೆಗೆ ಕಡಿವಾಣ ಬೇಕು’  ಎಂಬುದನ್ನೆ ತಲೆಬರಹವಾಗಿ ಉಪಯೋಗಿಸಿದೆ ಮತ್ತು ೧ ಸೆಂ.ಮಿ ಗಾತ್ರದ ಅಕ್ಷರಗಳಲ್ಲಿ ಅದನ್ನು ಪ್ರಕಟಿಸಿದೆ!   ಅದನೆಂದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ವಿಕೃತ ಸಂಶೋಧನೆಗಳಿಗೆ ಕಡಿವಾಣ ಹಾಕಬೇಕು..ಈ ಎಲ್ಲ ಸಂಶೋಧನೆಗಳು ಸಮಾಜಕ್ಕೆ ತಪ್ಪು ಕಲ್ಪನೆಯನ್ನು ನೀಡುತ್ತವೆ ಎಂದು. ಕೆಲವು ಸಂಶೋಧಕರಿಗೆ ತಾವು ಮಾಡಿದ್ದು, ಮಾಡುತ್ತಿರುವುದು ಮಾತ್ರ ‘ಸುಕೃತ’ ಸಂಶೋಧನೆ, ತಾವೇ ಒಂದು ವಿಷಯದ ಬಗ್ಗೆ ಫೈನಲ್ ಅಥಾರಿಟಿ ಎಂಬ ಭ್ರಮೆಯಿರುತ್ತದೆ. ಯಾರೇನೂ ಬ್ರಹ್ಮರಲ್ಲ.. ಆಣ್ಣಿಗೇರಿಯ ತಲೆಬುರುಡೆ ಯ ಇತಿಹಾಸ ಕುರಿತು ಕಲ್ಬುರ್ಗಿಯವರ ‘ಕರಾರುವಾಕ್ಕು’ ವಾಖ್ಯಾನ ಓದಿದ್ದು..ನಂತರ ವೈಜ್ಞಾನಿಕವಾಗಿ ಅದರ ಕಾಲ ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ.

Comment on ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ by ತುಳುವ
ಹೌದು ನೀವು ಹೇಳಿದಂತೆ ಸಾಕ್ಷಿಪ್ರಜ್ಞೆ ಪ್ರಗತಿಪರ ಇತ್ಯಾದಿಗಳೆಲ್ಲ ಕಾಂಗ್ರೆಸ್  ಶಂಖ ಊದುವ ಪರಿಪಾಟ ಶುರುಮಾಡಿದ್ದಾರೆ . ಕಾಂಗ್ರೆಸ್ನಲ್ಲಿ ‘ಸಾಮಾಜಿಕ ನ್ಯಾಯ’ ಬಹಳ ಉತ್ತಮವಾಗಿದೆಯೆಂದು ಬೇರೆ ಬೇರೆ ಸಂದರ್ಭಗಳಲ್ಲಿ ಅಪ್ಪಣೆಗಳನ್ನೂ ಕೊಡಿಸಿದ್ದಾರೆ..

ಇನ್ನು ಕರ್ನಾಟಕ ಬೀಜೇಪಿಗೂ ಕಾಂಗ್ರೆಸ್ ಮತ್ತು ಯಾತರ್ ಪಾರ್ಟಿಗಳಿಗೂ ಯಾವುದೇ ವ್ಯತ್ಯಾಸ ನನಗಂತೂ ಕಾಣುತ್ತಿಲ್ಲ.. ಎಲ್ಲ ಪಕ್ಷಗಳಲ್ಲೂ ಎಷ್ಟು ತಿಂದರೂ ಹಸಿವು ಹಿಂಗದ ಬಕಾಸುರರದ್ದೇ ಕಾರು ಬಾರು.. ಇನ್ನು ಕೇಂದ್ರದತ್ತ ಕಣ್ಣು ಹಾಯಿಸಿದರೆ ಅಲ್ಲೂ ಭರವಸೆಯ ಮುಖಗಳೊ೦ದೂ ಇಲ್ಲ.. ಇರುವ ಕೆಲವು ಭರವಸೆಯ ಮುಖಗಳು ಸದ್ಯಕ್ಕಂತೂ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿವೆ (ಮೋದಿ, ಶಿವರಾಜ ಚೌಹಾನ್ ಖಂಡೂರಿ ಇತ್ಯಾದಿ)

Comment on ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ by ತುಳುವ
ಹೌದು ಸುಲಭದ ವಿಷಯ ಅಲ್ಲ. ಆದರೆ ಕೈ ಕೆಸರಾದ್ದಕ್ಕೆ ಬಾಯಿ ಮೊಸರೂ ಆಯಿತಲ್ವಾ