ಮತ್ತೊಮ್ಮೆ ಹಳ್ಳಿಗೆ ಪ್ಯಾಟೆ ಹುಡುಗೀರು ಹೊಂಟಿದ್ದಾರೆ…
ಜಿ.ವಿ ಜಯಶ್ರೀ
(ದೃಶ್ಯ ಮಾಧ್ಯಮಗಳ ಎಡವಟ್ಟುಗಳ ಬಗ್ಗೆ ಕುಟುಕವ ಜಯಶ್ರೀ ಅವರು ಸುವರ್ಣ ವಾಹಿನಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫಿನ ಎಡವಟ್ಟಿನ ಬಗ್ಗೆ ಬರೆದಿದ್ರು.ಸುವರ್ಣ ವಾಹಿನಿಗೆ ದೇವರು ಒಳ್ಳೆ ಬುದ್ದಿ ಕೊಡಲಿ 😉 ಅಂತ ಕೇಳುತ್ತ,ಅವರ ಪುಟ್ಟ ಬರಹ ನಿಮಗಾಗಿ –ನಿಲುಮೆ)
ಸುವರ್ಣ ವಾಹಿನಿಯಲ್ಲಿ ಮತ್ತೊಮ್ಮೆ ಹಳ್ಳಿಗೆ ಪ್ಯಾಟೆ ಹುಡುಗೀರು ಹೊಂಟಿದ್ದಾರೆ. ಕಾಡಿಗೆ ಹೋಗುವಾಗ ಅವರ ಉಡುಪು ಹೇಗೆ ಇರಲಿ ತೊಂದ್ರೆ ಇಲ್ಲ ಆದ್ರೆ ನಾಡಿನ ರಿಯಾಲಿಟಿ ಷೋ ನಲ್ಲಿ ಉಡುಪುಗಳ ಬಗ್ಗೆ ಸ್ವಲ್ಪ ಗಮನ ಹರಿಸ ಬೇಕಿತ್ತು ಎಂದು ಗೆಳೆಯ ರಾಕೇಶ್ ಶೆಟ್ಟಿ ನನ್ನ ಬಳಿ ಬೇಸರದಿಂದ ಹೇಳಿದ್ರು. ಪಾಪ ಗಂಡು ಹಾರ್ಟ್ ವಿಲ ವಿಲ ಒಳ್ಳೆಯ ಗೆಳೆಯ ಆತ, ಅವರ ನೋವಿನ ಮಾತಿಗೆ ನಾನು ಪ್ರತಿಕ್ರಿಯೆ ತೋರದೆ ಇರಲು ಸಾಧ್ಯವೇ 😉
(ಚಿತ್ರ ಕೃಪೆ : ಸುವರ್ಣದ ಫೇಸ್ಬುಕ್ಕಿನಿಂದ)
ಹಳ್ಳಿ ಜನರ ಮುಗ್ಧ ಮನಸ್ಸಿನ ಮೇಲೇ ಶ್ರೀಮ೦ತರ ಹಾಗು ಪೇಟೆ ಜನರ ಅತ್ಯಾಚಾರ ಇದು. ಬರೀ ಟಿಆರ್ ಪಿ ಗೋಸ್ಕರ. ಮನುಷ್ಯನನ್ನು ಪ್ರಾಣಿಯನ್ನಾಗಿ ಮಾಡುತ್ತಿರುವ ಬಿ೦ದಾಸ್ ಚಾನೆಲ್ ಹಾದಿಯಲ್ಲಿ ಸುವರ್ಣ ನಡೆಯುತ್ತಿದೆ. ಸುವರ್ಣ ಚಾನೆಲ್ ಗೆ ಧಿಕ್ಕಾರವಿರಲಿ
ಹಳ್ಳಿ ಜನರಿಗ್ಎ ಪ್ಯಾಟೆ ಮಂದಿ ಈ ತರನೂ ಬಟ್ಟೆ ಹಾಕುತ್ತಾರೆ ಅನ್ನೊದನ್ನ ತೋರಿಸೊದಕ್ಕೆ ಕಾಣುಸುತ್ತೆ. ಇರಲಿ ಬಿಡಿ ಅಲ್ಲಿಯ ಜನರಿಗೆ ಬೇರೆ ರೀತಿಯ ಸಂಸ್ಕೃತಿಯ ಪರಿಚಯವಾಗಲಿ.
very nice program in Indian History
Apoorva hege finale thalupidhru?