ವಿಷಯದ ವಿವರಗಳಿಗೆ ದಾಟಿರಿ

ಜುಲೈ 5, 2011

10

ಚಿನ್ನದ ಹುಡುಗಿಯ ಜೊತೆ ನಿಲ್ಲೋಣ…

‍ನಿಲುಮೆ ಮೂಲಕ

10 ಟಿಪ್ಪಣಿಗಳು Post a comment
  1. Arehole
    ಜುಲೈ 6 2011

    Yes, we need to support her. But ‘how’ is the question. We can morally support her…..but this train is missed!. Let us stand together and hope the issue will be solved.

    ಉತ್ತರ
  2. ಜುಲೈ 6 2011

    ಆತ್ಮೀಯರೇ
    ಹೌದು ಕ್ರೀಡಾಭಿಮಾನಿಗಳೆಲ್ಲರೂ ಅಶ್ವಿನಿಯವರವರ ಪರ ನಿಲ್ಲಬೇಕಿದೆ ಅಷ್ಟೇ ಅಲ್ಲ ಮಾದಕ ದ್ರವ್ಯ ಬಗ್ಗೆ ಸರಿಯಾದ ಮಾಹಿತಿ ನೀಡದ ಮ೦ಡಳಿ ಮತ್ತು ಕ್ರೀಡಾ ಪ್ರಾಧಿಕಾರದ ವಿರುದ್ದ ನಿಲ್ಲಬೇಕಿದೆ. ತಿನ್ನುವ ಯಾವ ಆಹಾರದಲ್ಲಿ ಮಾದಕ ದ್ರವ್ಯವಿದೆ ಎ೦ದು ಕ್ರೀಡಾಪಟುಗಳಿಗೆ ತಿಳಿಯುವುದಾದರೂ ಹೇಗೆ? ಅವರ ಗುರಿ ಒ೦ದೇ ದೇಶಕ್ಕೆ ಹೆಸರು ತರುವುದು ಗೆಲ್ಲುವುದು. ಹಾಗಿರುವಾಗ ಇದೆ೦ಥಾ ವಿಚಿತ್ರ? ಕೋಚ್ ಹೇಳಿದ್ದನ್ನ ಆಟಗಾರರು ತೆಗೆದುಕೊಳ್ಳುತ್ತಾರೆ. ನ೦ಬಿಕೆ.. ತಮ್ಮನ್ನು ಗೆಲ್ಲಿಸಲಿಕ್ಕಾಗಿ ಅವರು ಶ್ರಮಪಡುತ್ತಿದ್ದಾರೆ ನಮ್ಮಷ್ಟೇ ಅವರಿಗೂ ಕಾಲಜಿ ಇರುತ್ತದೆ ಎ೦ಬ ನ೦ಬಿಕೆ ಇಲ್ಲಿ ಕೆಲಸ ಮಾಡಿರುತ್ತದೆಅಆದರೆ ಕೋಚ್ ತಾನು ಮೆರೆಯಲು ಆಟಗಾರರಿಗೆ ಡ್ರಗ್ಸ್ ಕೊಟ್ಟರೆ (ಆವರರಿವಿರೆ ಬಾರದ೦ತೆ) ಕ್ರೀಡಾಪಟುಗಳ ತಪ್ಪೇನು? ಇದನ್ನು ಛೇ! ಅಶ್ವಿನಿ ಎ೦ದು ಬರೆದ ಪತ್ರಿಕೆಯವರಿಗೆ ಏನೆನ್ನಬೇಕು?
    ಹರಿ

    ಉತ್ತರ
  3. ಜುಲೈ 6 2011

    ಎಂದೂ ಒಂಟಿಯೆಂದು ಎಣಿಸದಿರು ಜೀವನದೀ ಪಯಣದಲಿ
    ನಿನ್ನ ಬೆನ್ನಹಿಂದೆ ನಾವಿದ್ದೇವೆ ನಿನ್ನ ನೋವು ನಲಿವುಗಳಲಿ!

    ಒಂದರ ನಂತರ ಇನ್ನೊಂದು ಕಷ್ಟ ನಮ್ಮೀ ಜೀವನದಿ ನಿತ್ಯ
    ಎಲ್ಲಾ ಸಮಸ್ಯೆಗಳಿಗಿದೆ ಪರಿಹಾರ ಇದು ನಾ ಕಂಡ ಸತ್ಯ!

    ಉತ್ತರ
    • ಜುಲೈ 6 2011

      ಆ ಪತ್ರಿಕಾ ವರದಿ ವಸ್ತುನಿಷ್ಠವಾಗಿ ಏನನ್ನು ಹೇಳುತ್ತಿದೆ ಅನ್ನುವುದನ್ನು ಅರಿಯಲು ಸಾಧ್ಯವಾಗುತ್ತಿಲ್ಲ.
      ಓದಿದಾಗ ನನ್ನ ಅರಿವಿಗೆ ಬಂದಷ್ಟರ ಪ್ರಕಾರ, ಕ್ರೀಡಾಳುಗಳೇ ಇದಕ್ಕೆಲ್ಲಾ ಸಂಪೂರ್ಣ ಜವಾಬ್ದಾರರು ಅನ್ನುವಂತಿದೆ. ಅಲ್ಲದೇ ಕ್ರೀಡಾಳುಗಳು ಅರಿವಿದ್ದೇ ನಿಷೇಧಿತ ವಸ್ತುಗಳ ಸೇವನೆ ಮಾಡಿದ್ದಾರೆ ಅನ್ನುವಂತೆಯೂ ಕಂಡುಬರುತ್ತಿದೆ.
      ಇದು ನಿಜವೇ?
      ಯಾರಾದರೂ ವಿವರಿಸುವಿರಾ?

      ಉತ್ತರ
  4. ಜುಲೈ 6 2011

    ನಮ್ಮ ಎಲ್ಲರ ಪ್ರೀತಿಯ ಚಿನ್ನದ ಹುಡುಗಿ ಅಶ್ವಿನಿಯು ಎಲ್ಲಾ ರೀತಿಯ ಅಪವಾದಗಳಿಂದ ಮುಕ್ತಳಾಗಲಿ…
    — ಇದು ಸಹೃದಯ ಭಾರತೀಯ ಮನಗಳ ಹಾರೈಕೆ

    ಉತ್ತರ
  5. makara
    ಜುಲೈ 15 2011

    ಆಟಗಾರರಿಗೆ ಹೊರಗಿನಿಂದ ತರಿಸಿದ ಆಹಾರದಲ್ಲಿ ಈ ನಿಷೇದಿತ ಮದ್ದುಗಳಿರಬಹುದೆಂದು ಸ್ವತಃ ಇವರ ರಷ್ಯನ್ ಕೋಚ್ ಒಪ್ಪಿಕೊಂಡಿದ್ದಾರೆ. ಆದ್ದರಿಂದ ನಮ್ಮ ಚಿನ್ನದ ಹುಡುಗಿಯದೇನೂ ತಪ್ಪಿಲ್ಲ ಎನಿಸುತ್ತದೆ ಮತ್ತು ಆಕೆ ಸುವರ್ಣಾ ನ್ಯೂಸ್ ಚಾನೆಲ್ಲಿನ್ನಲ್ಲಿ ಮಾತನಾಡಿದಾಗಲೂ ಅವಳ ಪ್ರಾಮಾಣಿಕತೆ ಎದ್ದು ಕಾಣುತ್ತಿತ್ತು. ಖಂಡಿತವಾಗಿ ಕನ್ನಡಿಗರೆಲ್ಲರೂ ಅವಳ ಪರವಾಗಿದ್ದಾರೆ.

    ಉತ್ತರ
  6. Attavar Prakash
    ಜುಲೈ 16 2011

    After reading the column on the golden girl nikkuje, i feel we sports persons,also being kannadigas should support and hope that the dope test result should favor our young girl

    ಉತ್ತರ
  7. ವಿಜಯ ಪೈ
    ಜುಲೈ 16 2011

    ಪೂರ್ತಿ ತಪ್ಪನ್ನು ಕೋಚ್ ಮೇಲೆ ಹಾಕಲು ಬರುವುದಿಲ್ಲವಾದರೂ..ಅಶ್ವಿನಿ ಎರಡನೆಯ ಟೆಸ್ಟ್ ನಲ್ಲಿ ಪಾಸಾಗಲಿ ಎಂಬ ಆಶೆಯಿತ್ತು. ಹಾಗಾಗಲಿಲ್ಲ. ಈಗ ಗರಿಷ್ಟ ಎರಡು ವರುಷಗಳ ತನಕ ಅಥ್ಲೆಟಿಕ್ಸ್ ನಿಂದ ನಿಷೇಧ ವಿಧಿಸಬಹುದು. Winner takes it all..loser has to stand small ಅನ್ನುವುದು ಜೀವನದ ಸಾಮಾನ್ಯ ಸೂತ್ರವಾಗಿದೆ. ಎಲ್ಲವನ್ನು ಎದುರಿಸಿ ಮತ್ತೆ ಎದ್ದು ನಿಲ್ಲುವ ಮಾನಸಿಕ ಸ್ಥೈರ್ಯ ಅಶ್ವಿನಿಗೆ ಬರಲಿ ಎಂಬುದು ನನ್ನ ಹಾರೈಕೆ.

    ಉತ್ತರ
  8. ಜುಲೈ 17 2011

    Support ASHWINI AKKUNJI:

    Please write a Letter to Ashwini’s family and Extend Your Support.I Spoke to Chidananda Shetty, Ashwini’s Father, Also I wrote a Letter supporting Ashwini. Ashwini’s family needs your Moral Support. Here is tHe adress:

    ASHWINI AKKUNJI, D/o CHIDANANDA SHETTY AKKUNJI, JENSALE VILLAGE, SIDDHAPURA POST, KUNDAPURA (Tq), UDUPI Dist. Pin:576229

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments