ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 10, 2012

3

ನಿಮ್ಮ ಗಣಕವನ್ನು ಆನ್ಲೈನ್ ಪರೀಕ್ಷಕಗಳ ಮೂಲಕ ಪರೀಕ್ಷಿಸಿ

‍ನಿಲುಮೆ ಮೂಲಕ

-ಆದೇಶ್ ಕುಮಾರ್

ನಿಮ್ಮ ಗಣಕಯಂತ್ರದಲ್ಲಿ ವೈರಸ್ ಸೇರಿಕೊಂಡಿದೆಯೆಂದೊ ಅಥವಾ ಯಾವುದಾದರೂ ಕಡತ ವೈರಸ್ ಸೋಂಕಿತ ಎಂಬ ಅನುಮಾನ ನಿಮ್ಮಲಿದ್ದು, ಮತ್ತು ನಿಮ್ಮಲ್ಲಿರುವ ಯಾವುದೇ ವೈರಸ್ ನಿರೋಧಕ ತಂತ್ರಾಂಶ ಕೆಲಸ ಮಾಡುತ್ತಿಲ್ಲವೆಂದರೆ, ಕೆಳಗೆ ನೀಡಿರುವ ವೆಬ್ಸೈಟ್ ಗಳಿಗೆ ಹೋಗಿ ಒಮ್ಮೆ ಪರೀಕ್ಷಿಸಿ.

ಈ ಆನ್ಲೈನ್ ವೈರಸ್ ಸ್ಕ್ಯಾನರ್ ಗಳಲ್ಲಿ ನೀವು ಯಾವುದೇ ಶುಲ್ಕವಿಲ್ಲದೇ ಕಡತಗಳನ್ನು ಪರೀಕ್ಞಿಸಬಹುದು.

ಕೇವಲ ನಿಮ್ಮ ಕಡತವನ್ನು ಆ ವೈರಸ್ ಸ್ಕ್ಯಾನರ್ ಗಳಲ್ಲಿ ಸೇರಿಸಿ ಮತ್ತು ನಿಮ್ಮ ಕಡತದಲ್ಲಿ ವೈರಸ್ ಸೇರಿಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

http://housecall.trendmicro.com/
http://www.bitdefender.com/scan8/ie.html/
http://www.kaspersky.com/scanforvirus/
http://support.f-secure.com/enu/home/ols.shtml/
http://virusscan.jotti.org/
http://onlinescan.avast.com/
http://www.freedom.net/viruscenter/onlineviruscheck.html/
http://www.pandasecurity.com/homeusers/solutions/activescan/
http://www.symantec.com/cgi-bin/securitycheck.cgi/
http://www.virustotal.com/
http://www.windowsecurity.com/trojanscan/
http://ca.com/ro/securityadvisor/pestscan/
http://ca.com/ro/securityadvisor/virusinfo/scan.aspx/
http://us.mcafee.com/root/mfs/default.asp/
http://onecare.live.com/site/en-us/default.htm/
http://www.eset.com/onlinescan/
http://www.nanoscan.com/
http://viruschief.com/
http://digg.com/programming/Multi_Virus_Scan_Website/
http://www.tenebril.com/scanner/main_start.php/

* * * * * * * * *

ಚಿತ್ರ ಕೃಪೆ: technosmart.com

3 ಟಿಪ್ಪಣಿಗಳು Post a comment
 1. SURAJ B HEGDE
  ಫೆಬ್ರ 10 2012

  ಇಲ್ಲಿ ನಮೂದಿಸಿರುವ ಅಷ್ಟೂ ಸೈಟುಗಳೂ ನಂಬಲರ್ಹವೇ? ಇಲ್ಲಿರುವ ಸೈಟುಗಳ್ಯಾವುವು ನಮ್ಮ ಫೈಲುಗಳನ್ನು ಅವುಗಳ ಹೆಸರು ಮತ್ತು format (ಉದಾ- .exe – .dll – .pdf) ನೋಡಿ ಮಾಹಿತಿ ಶೇಕರಿಸುವುದಿಲ್ಲ ತಾನೆ???

  ಉತ್ತರ
 2. ಫೆಬ್ರ 11 2012

  ಸೂರಜ್,
  ಮೇಲೆ ನಮೂದಿಸಿರುವ ಎಲ್ಲಾ ವೆಬ್ಸೈಟುಗಳು ನಂಬಲರ್ಹವಾಗಿವೆ ಮತ್ತು ಇಂಟರ್ನೆಟ್ ಭದ್ರತೆಯಲ್ಲಿ ತುಂಬಾ ನಂಬಲರ್ಹವಾದ ಕಂಪನಿಗಳ ಆನ್ ಲೈನ್ ಪರೀಕ್ಷಕಗಳಾಗಿವೆ.. ಅವು ಯಾವುದೇ ಮಾಹಿತಿಯನ್ನು ಶೇಖರಿಸುವುದಿಲ್ಲ.

  ಉತ್ತರ
  • Suraj B Hegde
   ಮಾರ್ಚ್ 11 2012

   ಧನ್ಯವಾದ ಆದೇಶ್ ಕುಮಾರ್ ಅವರೆ.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments