ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 2, 2012

1

ಬೇಕಾಗಿದ್ದಾರೆ – ಬಿಇ ಅನನುಭವಿಗಳು (ಫ್ರೆಶರ್ಸ್) – ಕನ್ನಡಿಗರಿಗೆ ಆದ್ಯತೆ

‍ನಿಲುಮೆ ಮೂಲಕ

-ಅರವಿಂದ್

ಮೊಬ್ಯೆಲ್ ತಂತ್ರಜ್ನಾನದಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಸಂಸ್ಥೆಯಲ್ಲಿ ಉದ್ಯೋಗವಕಾಶ

೨೦೧೧ರಲ್ಲಿ ಪಾಸಾದ ಬಿಇ ತಾಂತ್ರಿಕ ಶಿಕ್ಷಣದಲ್ಲಿ ಟೆಲಿಕಾಂ ಮಾಹಿತಿ ತಂತ್ರಜ್ಣಾನ, ಎಲೆಕ್ಟ್ರಾನಿಕ್ಸ್ ವಿಭಾಗದವರು ಬೇಕಿರುವವರು

ಸಂಸ್ಥೆಯ ಹೆಸರು : ರಿನೆಸೆಸ್ ಮೊಬ್ಯೆಲ್ ಇಂಡಿಯಾ ಪ್ರ್ಯೆ ಲಿ. ಬೆಂಗಳೂರು

ವಿದ್ಯಾರ್ಹತೆ : ಬಿಇ

ತಾಂತ್ರಿಕೆ ವಿಶೇಷತೆ : ಯೂನಿಕ್ಸ್ ಮತ್ತು ಸ್ಕ್ರಿಪ್ಟ್ಸ್ ಭಾಷೆಯ ಅರಿವು

ನಿಮ್ಮ ಪರಿಚಯ ಪತ್ರಗಳನ್ನು  aravindhDOTraoATgmailDOTcomಗೆ ಕಳುಹಿಸಿಕೊಡಿ..

* * * * * * * *

1 ಟಿಪ್ಪಣಿ Post a comment
  1. ಮಾರ್ಚ್ 12 2012

    ಸದ್ಯಕ್ಕೆ ಈ ಹುದ್ದೆಗಾಗಿ ನಾನು ಸ್ವೀಕರಿಸಿದ ಪರಿಚಯ ಪತ್ರಗಳ ಸಂಖ್ಯೆ ೪೫೭ ಮತ್ತು ಇವೆಲ್ಲವನ್ನು ಸಂಬಂಧಪಟ್ಟವರಿಗೆ ತಲುಪಿಸಲಾಗಿದೆ. ದಯಮಾಡಿ ಈ ಹುದ್ದೆಗೆ ಪರಿಚಯ ಪತ್ರಗಳ ಅಗತ್ಯ ಇಲ್ಲ. ಮುಂದೆ ಈ ಹುದ್ದೆಗೆ ಅವಕಾಶಗಳು ಬಂದಲ್ಲಿ ಖಂಡಿತಾ ತಿಳಿಸುತ್ತೇನೆ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments