ಗೂಗಲ್ ಸರ್ಚ್ ಫಲಿತಾಂಶಗಳು ನಿಮ್ಮ ಮೊಬೈಲಿನಲ್ಲಿ
-ಆದೇಶ್ ಕುಮಾರ್
ಈಗ ನೀವು ಗೂಗಲ್ ಸರ್ಚ್ ಫಲಿತಾಂಶಗಳನ್ನು ನಿಮ್ಮ ಮೊಬೈಲಿನಲ್ಲೇ ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೇ ಪಡೆಯಬಹುದು.
ನೀವು ಮಾಡಬೆಕಾಗಿರುವುದು ಇಷ್ಟೆ. ಕೇವಲ ನೀವು ಹುಡುಕಬೇಕೆಂದಿರುವ ಪದವನ್ನು ಅಥವಾ ವಿಷಯವನ್ನು +919773300000 ಗೆ ಸಂದೇಶ ಕಳುಹಿಸಿ. ನಿಮಗೆ ನೀವು ಹುಡುಕುತ್ತಿರುವ ಪದಗಳ ಫಲಿತಾಂಶ ಗೂಗಲ್ ನಿಂದ ಸಂದೇಶದ ಮೂಲಕ ಬರುತ್ತದೆ. ಇದು ಗೂಗಲ್ ನ ಹೊಸದಾದ ಉಚಿತವಾದ ಸೇವೆ.
ಚಿತ್ರಕೃಪೆ : evolvor.com
🙂 ಧನ್ಯವಾದ 🙂 ಉಪಯುಕ್ತ ಮಾಹಿತಿ 🙂
[ಆದರೆ ಸ್ಥಳೀಯ ಎಸ್.ಎಮ್.ಎಸ್ ಉಚಿತ ಹೊಂದಿರುವವರಿಗಲ್ಲವಿದು 😦 ]
ಸ್ಠಳೀಯ ಎಸ್.ಎಂ.ಎಸ್ ಹೊಂದವರು ಯಾರಾದರೂ ಇದ್ದಾರೆಯೆ?
ಏರ್ಟೆಲ್ – ವೊಡಾಫೋನ್ – ಯೂನಿನಾರ್[ಲೈಸೆನ್ಸು ರದ್ದಾದ ನಂತರದಿಂದ] ರಾಷ್ಟ್ರಾಂದ್ಯಾಂತ ಉಚಿತ ಎಸ್.ಎಂ.ಎಸ್’ಗಳು ನಿಂತಿವೆ! 😦 ಆದ್ದರಿಂದ ಈಗ ಪ್ರತಿ ಎಸ್.ಎಂ.ಎಸ್’ಗೆ ರೂ.3 ರಂತೆ ಕಡಿತಗೊಳ್ಳುತ್ತಿದೆ [ಸ್ಥಳೀಯ ಎಸ್.ಎಂ.ಎಸ್ ಉಚಿತವಿದ್ದರೂ ಕಡಿತಗೊಳ್ಳುತ್ತದೆ!] 😦
ಆದರೆ ಉಳಿದ ನೆಟ್ವರ್ಕುಗಳಿಗೆ ಸರಿ, ತೊಂದರೆಯಿಲ್ಲ 🙂 🙂 🙂
ಮಾಹಿತಿge ಧನ್ಯವಾದ
ತುಂಬಾ ಉಪಯುಕ್ತ ಮಾಹಿತಿ!
ಸ್ಠಳೀಯ ಎಸ್.ಎಂ.ಎಸ್ ಹೊಂದದೆ ಇರುವ ವ್ಯಕ್ತಿಗಳು ಇರುವರೆ?
Tumba janariddare.. Nanu obba..