ವಿಷಯದ ವಿವರಗಳಿಗೆ ದಾಟಿರಿ

ಜೂನ್ 13, 2012

5

ಅಕೌಂಟ್ಸ್ ಮತ್ತು ಫ್ಯೆನಾನ್ಸ್ – ಅನುಭವಿಗಳು – ಕನ್ನಡಿಗರಿಗೆ ಆದ್ಯತೆ

by ನಿಲುಮೆ

-ಅರವಿಂದ್

ಅಕೌಂಟ್ಸ್ ಮತ್ತು ಫ್ಯೆನಾನ್ಸಿನಲ್ಲಿ ಕನಿಷ್ಟ ೩ ರಿಂದ ೪ ವರ್ಷಗಳ ಅನುಭವಿಗಳು ಬೇಕಾಗಿದ್ದಾರೆ.

 

ಶಿಕ್ಷಣ ಅರ್ಹತೆ : ಬಿ,ಕಾಂ, ಎಂ.ಕಾಂ.

೧. ದಿನವಹಿ ನಡೆಯುವ ವಹಿವಾಟನ್ನು ಧನ ಋಣ ಬಾಬ್ತುಗಳನ್ನು ಟ್ಯಾಲಿಯಲ್ಲಿ ಲೆಕ್ಕ ಮಾಡಬಲ್ಲವರಾಗಿರಬೇಕು.

೨. ಟಿಡಿಎಸ್, ಸೇವಾ ತೆರಿಗೆ, ವರಮಾನ ತೆರಿಗೆ, ಮಾರಾಟ ತೆರಿಗೆ ಇನ್ನಿತರ ತೆರಿಗೆಗಳನ್ನು ಸಮರ್ಪಕವಾಗಿ ಸರ್ಕಾರಕ್ಕೆ ಕಟ್ಟುವುದರ ಬಗ್ಗೆ ಅರಿವಿರಬೇಕು.

೩. ತಿಂಗಳ ಕೊನೆಯಲ್ಲಿ ಸಂಸ್ಥೆಗೆ ಬೇಕಿರುವ ಮೌಲ್ಯಪಟ್ಟಿ ಆಯವ್ಯಯ ಪಟ್ಟಿಯನ್ನು ಸ್ವಂತ ನಿರ್ವಹಿಸುವ ಸಾಮರ್ಥ್ಯವುಳ್ಳವರಾಗಿರಬೇಕು.

೪. ಕೆಲಸಗಾರರ ಪಿಂಚಣಿ (ಪಿ ಎಹ್) ಬಾಕಿಯನ್ನು ಬ್ಯಾಂಕಿಗೆ ತುಂಬಲು, ಹಾಗೂ ಬ್ಯಾಂಕಿನ ಇನ್ನಿತರ ಕಾರ್ಯಗಳ ಬಗ್ಗೆ ಕಾಗದ ಬರೆಯುವ ಸಾಮರ್ಥ್ಯವುಳ್ಳವಾರಗಿರಬೇಕು.
ಈ ಮೇಲಿನ ಸಾಮರ್ಥ್ಯಗಳು ಅವಶ್ಯಕತೆಗಳನ್ನುಳ್ಳವರು ಮಾತ್ರ ಈ ಕೆಲಸಕ್ಕೆ ಪರಿಚಯ ಪತ್ರ ಸಲ್ಲಿಸಿ.

ಮಿಂಚೆ ವಿಳಾಸ : aravindhDOTraoATgmailDOTcom

 

* * * * * * * * * * *

 

5 ಟಿಪ್ಪಣಿಗಳು Post a comment
 1. yashodhara kotian
  ಜೂನ್ 21 2012

  pl get me contact number

  ಉತ್ತರ
 2. kushal Motagi
  ಜನ 22 2013

  please address and contact number

  ಉತ್ತರ
  • ಜನ 23 2013

   My wife vidya wants job in and around job. she completed CA inter. have some experiance
   Pl help me. my name is yashodhar. working for vijaya karnataka. no.9343382510

   ಉತ್ತರ
 3. Dileep kumar k
  ಆಕ್ಟೋ 17 2014

  Hi sir
  I am Dileep kumar from chikkamagalur distct kadur I am MBA graduate I have 2 years experience in according field I know all the accounting transaction (end to end process).

  Thanks-Dileep kumar

  ಉತ್ತರ
 4. Girish R Hegde.
  ಜನ 1 2015

  NANAGE accounts vibhagadalli 5 years anubhavavide. olle kelasa hudukuthiruve. pramanikavagi kelasa maduvude nanna hambala. avashyakathe iruva udyogadatharu samparkisiri.
  GIRISH.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments