ವಿಷಯದ ವಿವರಗಳಿಗೆ ದಾಟಿರಿ

ಮೇ 10, 2015

1

ಕನ್ನಡ ಇವೆಂಟ್ಸ್

‍ನಿಲುಮೆ ಮೂಲಕ

– ಕನ್ನಡ ಇವೆಂಟ್ಸ್ ತಂಡ

ಕನ್ನಡ ಇವೆಂಟ್ಸ್ಮಿತ್ರರೇ, ತಮಗೆಲ್ಲ ತಿಳಿದಿರುವಂತೆ ಪ್ರತಿದಿನ ಬೆಂಗಳೂರಿನಲ್ಲಿ, ನಾಟಕ, ನೃತ್ಯ, ಉಪನ್ಯಾಸ , ಪುಸ್ತಕ ಬಿಡುಗಡೆ ಕಾರ್ಯಕ್ರಮ ಗಳನ್ನು  ಒಳಗೊಂಡಂತೆ  ಹಲವಾರು ಕನ್ನಡ ಕಾರ್ಯಕ್ರಮಗಳು  ನಡೆಯುತ್ತಿರುತ್ತವೆ. ಇಂತಹ ಎಲ್ಲ ಕಾರ್ಯಕ್ರಮಗಳ  ಮಾಹಿತಿಯನ್ನು  ಒಂದು ವೇದಿಕೆಯಲ್ಲಿ  ಹಂಚಿಕೊಳ್ಳುವುದರ ಮೂಲಕ  ಆಸಕ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಹುದು ಮತ್ತು ಆಸಕ್ತರೂ ಸಹ ತಮಗೆ ಇಷ್ಟವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಇಂತಹ ಕನ್ನಡ ಕಾರ್ಯಕ್ರಮಗಳ ಒಟ್ಟು ಮಾಹಿತಿಯ ಪಟ್ಟಿಯನ್ನು ನಿಮಗೆ ನೀಡುವುದಕ್ಕಾಗಿ ನಾವು; “ಕನ್ನಡ ಇವೆಂಟ್ಸ್” ಅನ್ನುವ ಫೆಸ್ ಬುಕ್ ಪುಟ ವೊಂದನ್ನು  ಶುರು ಮಾಡಿದ್ದೇವೆ.

ನೀವು ನಿಮ್ಮ ಕಾರ್ಯಕ್ರಮದ ಮಾಹಿತಿಯನ್ನು ಅಥವಾ ಮಾಹಿತಿ ಇರುವ ಪೋಸ್ಟರ್ ನ್ನು ನಮಗೆ ಕಳುಹಿಸಿ ಕೊಟ್ಟರೆ, ನಮ್ಮ ಫೆಸ್ ಬುಕ್ ಪುಟದಲ್ಲಿ ನಿಮ್ಮ ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
**************************************************************************************************************
ನೀವು ನಮಗೆ ಕಳಿಸುವ ಮಾಹಿತಿ ಈ ರೀತಿ ಇರಲಿ
ಕಾರ್ಯಕ್ರಮದ ಹೆಸರು :
ಕಾರ್ಯಕ್ರಮ ನಡೆಸಿಕೊಡುವವರ ತಂಡದ ಹೆಸರು :
ಸಮಯ :
ಸ್ಥಳ :
ದಿನಾಂಕ :
ಕಾರ್ಯಕ್ರಮದ ಆಯೋಜಕರನ್ನು ಸಂಪರ್ಕಿಸಬಹುದಾದ ವಿಳಾಸ:
ನಿಮ್ಮ ಕಾರ್ಯಕ್ರಮದ ಬಗ್ಗೆ ನಮಗೆ ತಿಳಿಸಲು ಈ ಮಿಂಚೆಗೆ ಮಿಂಚಿಸಿ : events.kannada@gmail.com
**************************************************************************************************************
ನಮ್ಮ ಫೆಸ್ ಬುಕ್ ಪುಟಕ್ಕೆ ನಿಮ್ಮ  ಮೆಚ್ಚುಗೆಯನ್ನು ಸೂಚಿಸಿ ಮತ್ತು ನಿಮ್ಮ ಸ್ನೇಹಿತ ವೃಂದದಲ್ಲಿಯೂ ಸಹ  ಇದರ ಬಗ್ಗೆ ತಿಳಿಸಿ.
ನಮ್ಮ  ಫೆಸ್ ಬುಕ್ ಪೇಜ್ ತಾಣ : http://www.facebook.com/KannadaEvents
ಕನ್ನಡ  ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಜನ ಭಾಗವಹಿಸುವಂತೆ ಮಾಡುವ ಈ ಕೆಲಸ ದಲ್ಲಿ ಕೈ ಜೋಡಿಸಿ.
ನಿಮ್ಮ  ಸಮಯಕ್ಕೆ ಧನ್ಯವಾದಗಳು!

​ಇಂತಿ,
ಕನ್ನಡ ಇವೆಂಟ್ಸ್ ತಂಡ. ​
ನಮ್ಮ ಮಿಂಚೆ : events.kannada@gmail.com
ನಮ್ಮ ಫೆಸ್ ಬುಕ್ ಪುಟ : http://www.facebook.com/KannadaEvents

ಸೂಚನೆ:
* ನೀವು ಕಳಿಸುವ ಮಾಹಿತಿ /ಪೋಸ್ಟರ್ ಗಳು  ಕನ್ನಡದಲ್ಲಿ ಇರಬೇಕು ಮತ್ತು ಕನ್ನಡ ಕಾರ್ಯಕ್ರಮಗಳಿಗೆ ಮಾತ್ರ ಸಂಭಂಧಿಸಿರಬೇಕು.
* ಕನ್ನಡ ಇವೆಂಟ್ಸ್ ತಂಡವು “ಕಾರ್ಯಕ್ರಮದ ಮಾಹಿತಿ”ಯನ್ನು ಮಾತ್ರ  ಕೊಡುತ್ತದೆ.
* ಕಾರ್ಯಕ್ರಮದಲ್ಲಿ ನ ಯಾವುದೇ ರೀತಿಯ ಬದಲಾವಣೆಗೆ ನಾವು ಜವಾಬ್ದಾರರಲ್ಲ.

1 ಟಿಪ್ಪಣಿ Post a comment
  1. diga
    ಮೇ 13 2015

    Good initiative. Please maintain an open blog as well. Dont compell your readers into facebook.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments