ಇಲ್ಲಿ ಒಂದಿಷ್ಟು ಹಾಸ್ಯ, ಹತಾಶೆ, ನೋವು, ಸಿಟ್ಟು, ಸೆಡವು, ಪ್ರಚಲಿತ ವಿದ್ಯಮಾನಗಳು, ಕಥೆ-ವ್ಯಥೆಗಳು, ಇತಿಹಾಸ, ದೇಶ, ಭಾಷೆ,ಧರ್ಮ, ಸಿನೆಮ, ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ. ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ನಿಲುಮೆ. ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ. ನಿಮ್ಮ ಅಭಿಪ್ರಾಯ ತಿಳಿಸಿ. ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಯಾ ಕವನಗಳನ್ನು ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nilume@sify.com ಅಥವಾ baraha@nilume.net ಇ-ಮೇಲ್ ವಿಳಾಸಕ್ಕೆ ಕಳುಹಿಸಿ. ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ, ‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ. ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು, ಪ್ರತಿಯೊಬ್ಬ ಕನ್ನಡಿಗನದು. ಹೆಚ್ಚಿನ ಮಾಹಿತಿಗೆ: https://nilume.net/about
ರಾಜಶೇಖರ ಅಡಿಕೇನವರ ರಲ್ಲಿ ಮಹಾತ್ಮ ಬಸವಣ್ಣನವರು | |
ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ಧರ್ಮ ಮತ್ತು ಅಂಧತ್ವ | |
ಸಿ.ಸುಂದರೇಶ ರಲ್ಲಿ ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರ… | |
Jp ರಲ್ಲಿ ಹಲಾಲ್ ಉದ್ಯಮದ ಒಳಸುಳಿಗಳು | |
ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ನಾಡು-ನುಡಿ ಮರುಚಿಂತನೆ : ಬೌದ್ಧ ಮತ… | |
ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ಕೇಜ್ರಿವಾಲ್ ಮತ್ತು ಮೋದಿ –… | |
Anekalekha ಅನೇಕಲೇಖ ರಲ್ಲಿ ರಷ್ಯಾ-ಉಕ್ರೇನ್ ಕದನ: ಮಾನವ ಹಕ್ಕು… | |
ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ವೈಚಾರಿಕತೆ, ನಾಸ್ತಿಕತೆ ಮತ್ತು ಬುದ… | |
SSNK ರಲ್ಲಿ ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು… | |
ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ಶೂದ್ರ ಶಂಬುಕ ಮತ್ತು ರಾಮಾಯಣ… | |
ಅನಿಲ್ ರಲ್ಲಿ ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತ… | |
ಜಗನ್ ರಲ್ಲಿ ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು… | |
Harish S gojjal ರಲ್ಲಿ ‘ಹೊಸ ತಲೆಮಾರಿನ ತಲ್ಲಣ… | |
ಗಾಯತ್ರಿ ರಲ್ಲಿ ಮೋದಿಯ ಅಂತರಂಗಲ್ಲಿರುವ ಮಾಧವ; ಮಹಾಭ… | |
ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ಅಘೋರಿಗಳ ನಡುವೆ….. ಭಯಾನಕತೆ… |
ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ...!
Nice! I’ll try to come and buy these books. Is there going to be a question answer session? I might have some questions to ask the speakers.
ಸ್ವಂತ ಹೆಸರನ್ನೂ ಹೇಳಿಕೊಳ್ಳಲಾಗದಷ್ಟು ಸ್ವಂತಿಕೆ ಮುಚ್ಚಿಟ್ಟುಕೊಂಡು ಅನಾಮಧೇಯರಾಗಿ “ಚಿಂತನೆ” ನಡೆಸುವವರು ಹೀಗೆ ಸಾರ್ವಜನಿಕ ವೇದಿಕೆಯಲ್ಲಿ ಮುಕ್ತವಾಗಿ ಪ್ರಶ್ನೆ ಕೇಳುವುದಾದರೆ…ಅವರು ಎಲ್ಲರೆದುರು ಬಯಲಾಗುತ್ತಾರೆ! ಏನೂ ಮುಚ್ಚಿಕೊಳ್ಳಲಾಗದಲ್ಲಾ? ಅವರು ಯಾರೆಂದು ಗೊತ್ತಾಗುತ್ತದೆ. ಅನಾನಿಮಸ್…ಅನಾನಸ್ ಇತ್ಯಾದಿ ಗುಪ್ತನಾಮ ಇಟ್ಟುಕೊಳ್ಳುವುದರಲ್ಲಿ ಆಗ ಅರ್ಥ ಇರುವುದಿಲ್ಲ. ಇದನ್ನು ನೋಡಲಾದರೂ ಬರುತ್ತೇನೆ!!
ಬನ್ನಿ,, ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಶ್ನೋತ್ತರಕ್ಕೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಆದರೂ ಕಾರ್ಯಕ್ರಮದ ಪೂರ್ವದಲ್ಲಿ ಹಾಗೂ ನಂತರ ನೇರವಾಗಿ ಸ್ಪೀಕರ್ ಗಳ ಜೊತೆ ಮಾತನಾಡಬಹುದು.. ಪ್ರಶ್ನೆಗಳ ಜೊತೆಗೆ ಬರುವ ನೀವು ಉತ್ತರಗಳೊಂದಿಗೆ ಹೋಗುವುದಂತೂ ಖಂಡಿತಾ…
ನಿಲುಮೆ ಪ್ರಕಾಶನದ ಹೊಸ ಕೊಡುಗೆಗಳ ಬಗ್ಗೆ ಕುತೂಹಲವಿದೆ. ಬಿಡುಗಡೆಯ ಸಂದರ್ಭದಲ್ಲಿ ಎರಡೂ ಕೃತಿಗಳ ಪರಿಚಯವನ್ನು ನಿಲುಮೆಯ ಮುಖಾಂತರವೇ ಮಾಡಿಕೊಟ್ಟರೆ ಚೆನ್ನಾಗಿರುತ್ತದೆ.
ನಿಲುಮೆಗೆ ಅಭಿನಂದನೆಗಳು. ವಿಷಯ ಜನ ಮನಗಳಿಗೆ ತಲುಪಲು. ಕಾರ್ಯಸಿದ್ದಿಗೆ ಆಡಳಿಕ್ಕೆ ತಲುಪಿ ಅದು ಎಚ್ಚರ ವಾಗಲಿ. ಬೌದ್ಧಿಕ ದಾಸ್ಯದಿಂದ ಹೊರಬರೋಣ