ವಿಷಯದ ವಿವರಗಳಿಗೆ ದಾಟಿರಿ

ಮೇ 7, 2016

17

ಜಯ ಚಂದಲ್ ಮತ್ತು ಗೋಹಾ ನ ಸಮರ

‍ನಿಲುಮೆ ಮೂಲಕ

– ರಂಜನ್ ಕೇಶವ

jodh-Jodhajiಹದಿನಾರನೆಯ ಶತಮಾನದ ಆದಿಯಲ್ಲಿ ರಾಜಸ್ತಾನದಲ್ಲಿ ಮೇವಾಡ್ ಮತ್ತು ಮಾರ್ವಾರ್ ಮನೆತನಗಳು ಪ್ರಭುತ್ವಕ್ಕೆ ಬಂದಿದ್ದವು. ಆ ಕಾಲವೂ ನಿರಂತರ ವಿದೇಶೀ ಆಕ್ರಮಣಗಳನ್ನು ನೇರಾನೇರಾ ಎದುರಿಸುತ್ತಿದ್ದ ಘೋರ ಕಾಲಘಟ್ಟವೇ ಆಗಿತ್ತು. ಆದರೂ ಈ ಎರಡು ರಾಜಪೂತರು ಒಂದಾಗಿರದೆ ಪರಸ್ಪರ ವೈರತ್ವವನ್ನಿಟ್ಟುಕೊಂಡಿದ್ದರು .

1532 ರಲ್ಲಿ ರಾವ್ ಮಾಲ್ ದೇವ್ ಮಾರ್ವಾರಿನ ಸಿಂಹಾಸನವನ್ನೇರಿದ್ದ. ತನ್ನ ಸಾಮ್ರಾಜ್ಯವನ್ನು ದೆಹಲಿಯಿಂದ ಕೇವಲ 50 ಮೈಲಿ ದೂರದಲ್ಲಿದ್ದ ಹಿಸ್ಸರ್ ಮತ್ತು ಜಝ್ಹರ್ ತನಕ ವಿಸ್ತರಿಸಿದ್ದ. ಇದರಿಂದ ದೆಹಲಿಯನ್ನಾಳುತ್ತಿದ್ದ ಷೇರ್ ಷಾಹ್ ಸೂರಿಗೆ ಗುಜರಾತ್ ಮತ್ತು ಪಶ್ಚಿಮ ಏಷ್ಯಾದೊಂದಿಗಿನ ವ್ಯಾಪಾರ ಸಂಪರ್ಕ ಕಡಿತಗೊಂಡಿತ್ತು. ಆದರೆ ಷೇರ್ ಷಾಹನ ಸಾಮಂತರು ತಾರೀಖ್ ಇ ದೌದ್ರಿಯ ಪ್ರಕಾರ ದಕ್ಷಿಣದ ಶಿಯಾ ಸುಲ್ತಾನರನ್ನು ಮಣಿಸಲೆಂದು ದಂಡಯಾತ್ರೆ ಹೊರಡಬೇಕೆಂದು ಒತ್ತಾಯಿಸುತ್ತಾರೆ. ಅದಕ್ಕೆ ಷೇರ್ ಷಾಹ್ ಸಮ್ಮತಿಸಿದನಾದರೋ ಅದಕ್ಕೆ ಮೊದಲು ಉತ್ತರ ಭಾರತವನ್ನು ಇಸ್ಲಾಮೀಕರಣಗೊಳಿಸದೇ ದಕ್ಷಿಣಕ್ಕೆ ಮುನ್ನಡೆಯುವುದಿಲ್ಲವೆಂದು ಹಾಗು ಮೊದಲು ಆ ಖಾಫಿರ್ ರಾವ್ ಮಾಲದೇವನನ್ನು ಮುಗಿಸಿ ಆ ಮಾರ್ವಾರನ್ನು ವಶಪಡಿಸಿಕೊಳ್ಳಬೇಕೆಂದು ನಿಶ್ಚಯಿಸಿದ್ದ .

ಷೇರ್ ಷಾ 80000 ಬಲದ ಒಂದು ದೊಡ್ಡ ಸೇನೆಯನ್ನು ಮಾರ್ವಾರಿನ ದಂಡಯಾತ್ರೆಗೆ ಸಿದ್ಧಪಡಿಸಿ 1543ಯ ಚಳಿಗಾಲದಲ್ಲಿ ರಾಜಸ್ತಾನಕ್ಕೆ ಕಾಲಿಟ್ಟ. ಅತ್ಯಂತ ಜಾಕರೂಕತೆಯಿಂದ ನಿಧಾನವಾಗಿ ಸಾಗುತ್ತಾ ಮಾಲದೇವನ ಸರಹದ್ದಿನಲ್ಲಿ ಬಂದು ಸಮಸ್ತ ಸೇನೆ ಡೇರೆ ಹಾಕಿತ್ತು. ಇದರ ವಿರುದ್ಧ ಮಾಲದೇವನೂ 50000 ಬಲದ ಸೇನೆಯೊಂದಿಗೆ (ಬಹುತೇಕ ಅಶ್ವದಳ ಮತ್ತು ಒಂಟೆಗಳ ಪಡೆ) ಸಮೀಪಿಸಿದ. ಮಾಲದೇವನಿಗೆ ಯುದ್ಧಮಾಡದೇ ಎದುರಾಳಿಯನ್ನು ಮಣಿಸಿವ ಒಂದು ತಂತ್ರ ತಿಳಿದಿತ್ತು . ಹೇಗಿದ್ದರೂ ಷೇರ್ ಷಾಹನದ್ದು ಅತಿ ದೊಡ್ಡ ಸೇನೆ ಮತ್ತು ಮರುಭೂಮಿಯ ಮಧ್ಯೆ ಆಹಾರ ನೀರಿನ ಸರಬರಾಜಿನ ಸಮಸ್ಯೆ ಆಗುವುದು ಶತಃಸಿದ್ದ. ಅದರಿಂದ ಷೇರ್ ಷಾನ ಸೇನೆ ಬಸವಳಿಯುವ ತನಕವೂ ಕಾದು ಅವರಿಗೆ ಬಲವಾದ ಹೊಡೆತ ನೀಡಲೆಂದು ಮಾಲದೇವನೂ ಸಹಿತ ತನ್ನ ಸೇನೆಯನ್ನು ಡೇರೆ ಬಿಟ್ಟು ಕಾದು ಕುಳಿತ .

ಮಾಲದೇವನ ಈ ಉಪಾಯ ಫಲಪ್ರದಾಯಕ ವಾಯಿತು . ಎರಡು ತಿಂಗಳ ಕಾಲ ಏನೂ ಮಾಡದೇ ಕುಳಿತಿದ್ದಕ್ಕೆ ಷೇರ್ ಷಾಹನ ಸೇನೆ ಅನ್ನಾಹಾರದ ಕೊರತೆಯಿಂದ ಬಳಲಿತು. ಷೇರ್ ಷಾ ಚಿಂತಾಕ್ರಾಂತನಾದ. ಆಗ ಷೇರ್ ಷಾ ತನ್ನ ನರಿ ಬುದ್ಧಿಯ ಕುಟಿಲ ಉಪಾಯ ಹೂಡಿದ. ಒಂದಿಷ್ಟು ನಕಲು ಪತ್ರಗಳನ್ನು ಮಾಲದೇವನ ಪಾಳೇಗಾರರನ್ನುದ್ದೇಶಿಸಿ ಬರೆದು ತನ್ನತ್ತ ಮಾಲದೇವನ ಪಾಳೇಗಾರರು ಕುಟಿಲ ತಂತ್ರ ರಚಿಸುತ್ತಿದ್ದಾರೆಂದು ಕಥೆಯನ್ನು ಕಟ್ಟಿ ಆ ಪತ್ರಗಳು ಮಾಲದೇವನಿಗೆ ಸಿಗುವಂತೆ ಮಾಡಿದ. ಈ ವಿಷಯವನ್ನು ಮಾಲದೇವನ ಪಾಳೇಗಾರರು ಸಾರಾಸಗಟು ತಳ್ಳಿಹಾಕಿದರೂ ಮಾಲದೇವ ನಂಬಿಕೆ ಮುರಿದು ತನ್ನ ಮುಖ್ಯ ಸೇನೆಯೊಂದಿಗೆ ತೆರಳುತ್ತಾನೆ! ಈ ಸಮಯದಲ್ಲಿ ಆ ಪಾಳೇಗಾರರು ಏನು ಮಾಡಲು ಸಾಧ್ಯ ? ಆದರೆ ಅವರು ವಿಚಲಿತರಾಗಲಿಲ್ಲ. ಅವರ ದೇಶಭಕ್ತಿಯನ್ನು ಮೆಚ್ಚುವಂಥದ್ದೇ . ಕೇವಲ 20000ಸಂಖ್ಯೆಯ ಸೇನೆಯಿದ್ದರೂ ಷೇರ್ ಷಾಹನ ಎಂಬತ್ತು ಸಾವಿರ ಸೇನೆಯನ್ನು ಎದುರಿಸಲು ಪಣತೊಡುತ್ತಾರೆ .

ಜಯ ಚಂದಲ್ ಮತ್ತು ಗೋಹಾ ತಮ್ಮ ಸೇನೆಯ ಅಶ್ವಪಡೆಯೊಂದಿಗೆ ಷೇರ್ ಷಾಹನ ಸೇನೆಯ ಮೇಲೆ ಮುಗಿಬಿದ್ದರು. ಅದೆಂಥಹ ಭೀಕರವಾಗಿ ಧಾಳಿಮಾಡಿದರೆಂದರೆ ಷೇರ್ ಷಾಹನ ಸೇನೆಯ ಒಂದು ಬೃಹತ್ ಭಾಗವೇ ನಾಶವಾಯಿತು. ಅವರ ಪರಾಕ್ರಮ ಅಲ್ಪಕಾಲದ್ದೇ ಆದರೂ ತಮ್ಮ ದೇಶಭಕ್ತಿ ಮತ್ತು ನಿಷ್ಠೆಯನ್ನು ಸಾಬೀತು ಪಡಿಸಿದರು. “ ಆ ಖಾಫೀರರು ನಮ್ಮ ಫೌಜನ್ನು ಕೊಚ್ಚುತ್ತಿದ್ದಾರೆ . . . ” ಎಂದು ಒಬ್ಬ ಅಫ್ಘಾನಿ ಷೇರ್ ಷಾಹನಿಗೆ ಸುದ್ದಿ ಮುಟ್ಟಿಸಿದಾಗ ಷೇರ್ ಷಾಹ್ ಹರ ಸಾಹಸಪಟ್ಟು ಪರಿಸ್ಥಿತಿಯನ್ನು ನಿಯಂತ್ರಿಸುತ್ತಾನೆ. ಖವಾಸ್ ಖಾನ್ ತನ್ನ ಪಡೆಯಿಂದ ಜಯ ಮತ್ತು ಗೋಹಾರನ್ನು ಕಾದಾಡಿ ಕೊಂದು ಕೊನೆಗೆ ವಿಜಯ ವಾರ್ತೆಯನ್ನು ಮುಟ್ಟಿಸಿದಾಗ ಷೇರ್ ಷಾಹ್ ನಿಟ್ಟುಸಿರು ಬಿಡುತ್ತಾ “ ಹಿಡಿಕಾಳಿನ ಆಸೆಗೆ ಒಂದು ಸಾಮ್ರಾಜ್ಯವನ್ನೇ ಕಳೆದುಕೊಳ್ಳುತ್ತಿದ್ದೆನಲ್ಲಾ . . . . ”

ಇದಾಗಿ ಕೇವಲ ಒಂದು ವರ್ಷದಲ್ಲಿ ಷೇರ್ ಷಾಹನನ್ನು ಬುಂದೇಲಖಂಡದ ಖಲಿಂಜರ್ ನಲ್ಲಿ ಮುತ್ತಿಗೆ ಹಾಕಿದಾಗ ಕೊಲ್ಲಲಾಯಿತು. ಅಷ್ಟಲ್ಲದೇ ಸಮರ್ ನ ಸಮರದಲ್ಲಿ ಅಫ್ಘನ್ನರನ್ನು ಅಜ್ಮೆರ್ ಮತ್ತು ನಾಗೋರಿನಿಂದಲೂ ಓಡಿಸುತ್ತಾನೆ. ರಾಜಸ್ತಾನಿಯರ ಪರಿಶ್ರಮ ಮತ್ತು ಬಲಿದಾನಗಳು ಆ ಕಾಲದಲ್ಲಿ ಇಸ್ಲಾಮೀ ಧಾಳಿಕೋರರಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಅಪಾರ ಪಾತ್ರವಿದೆ .

ಆದರೂ ಆ ದಿನ ಮಾಲದೇವನು ತನ್ನ ಸೇನೆಯನ್ನು ತೊರೆಯದಿದ್ದರೆ . . .

Read more from ಲೇಖನಗಳು
17 ಟಿಪ್ಪಣಿಗಳು Post a comment
 1. hemapathy
  ಮೇ 7 2016

  ನಮ್ಮ ದೇಶ ನಾಯಿಪಾಡಾಗಿ ಕುಲಗೆಟ್ಟು ಹೋಗಿರುವುದೇ ಜಾತಿ ವೈಷಮ್ಯಗಳಿಂದ ಹಾಗೂ ಮೂಢ ನಂಬಿಕೆಗಳಿಂದ.

  ಉತ್ತರ
 2. Salam Bava
  ಮೇ 7 2016

  “ಇಸ್ಲಾಮೀ ಧಾಳಿಕೋರ”

  This is Hindutva spin on the rich and multidimensional history of India. Rulers from Islamic traditions are purposefully and wrongly termed as ಇಸ್ಲಾಮೀ ಧಾಳಿಕೋರ whereas transgressions by one Hindu ruler over the dominion of another Hindu ruler are treated like normal business. Every Hindu King is a ಧಾಳಿಕೋರ and history is ripe with examples of greedy and cruel Hindu kings waging wars on weaker neighbours. The Mahabharata itself is an epic of ಧಾಳಿಕೋರ Hindu kings. But Hindutva brigade targets only Muslim rulers to vent their anger and hatred.

  ಉತ್ತರ
  • ಮೇ 8 2016

   Mahabharata was also an epic depicting the battle of principles in larger terms.
   Ismamic invasion was that of greed, bigotism,fanaticism,cruelty,destruction.
   The Hampi,endless number of temples,recently one pictured in Raichur, the destruction by Tippu, ourangajeb and sons of such pigs have left unwavering evidence of their lowliness if life.
   Salami sabi, no one here will believe the lies you are trying yo package in your Islamic sausage. Shut up and get last

   ಉತ್ತರ
   • Salam Bava
    ಮೇ 8 2016

    Are you a historian? What research and field study have you done about Muslim rulers of india? Some of them rank among the greatest rulers in the history of entire world. Some of them were great warriors, administrators, poets, patrons of art, music and literature. They knew Sanskrit better than Hindutva dolts like you. Read Cosmopolitan Encounters: Sanskrit and Persian at the Mughal Court, PhD Dissertation, Columbia University. Audrey has PhD in Sanskrit studies. She studied under both Sheldon Pollock and Wendy Doniger both stalwarts in Sanskrit studies.

    ಉತ್ತರ
    • Salam Bava
     ಮೇ 9 2016

     Hindutva dolts don’t know that Brahmins during Akbar’s rule declared him as an avatar of Vishnu!

     _https://mobile.twitter.com/shirtysharath/status/729367948054376449/photo/1

     ಉತ್ತರ
     • ಮೇ 9 2016

      Akbar was a wolf under tiger skin. No matter what others say, a bigot born in a bigotic community is a bigot. If something walks lijecacduck,quacks like a duck it is a duck. No need for any proofs. Just like you, a pig is a pig.

      ಉತ್ತರ
      • Salam Bava
       ಮೇ 10 2016

       If Akbar was a wolf then Vishnu must also be one because Brahmins of Akbar’s kingdom declared Akbar an incarnation of Vishnu.

       ಉತ್ತರ
       • ಮೇ 10 2016

        I have not heard this anywhere. Might be he put sword to their neck and made them write. You know how ur brothers are.

        ಉತ್ತರ
      • Salam Bava
       ಮೇ 10 2016

       “I have not heard this anywhere.”

       That’s not surprising because Hindutva dolts like you have no real knowledge of your religion or India’s history. You need education. Read Audrey’s PHD thesis which I referenced above and get educated about your ancestors who called Akbar the reincarnation of Vishnu. Don’t be a dolt for life.

       ಉತ್ತರ
      • Salam Bava
       ಮೇ 11 2016

       “Might be he put sword to their neck and made them write. You know how ur brothers are.”

       Might be they wanted to savour the best beef dishes prepared by Akbar’s chef and hence called him incarnation of the good Lord. You know how ur brothers are.

       ಉತ್ತರ
     • viks
      ಮೇ 10 2016

      I can understand the frustration of Muslims to paint others bad. While they are busy selling their daughters and wives to rich men from the Middle East and Africa
      http://www.telegraph.co.uk/news/worldnews/asia/india/9993453/Teenager-exposes-Indias-one-month-wives-sex-tourism.html

      ಉತ್ತರ
      • Salam Bava
       ಮೇ 10 2016

       If Muslims are so bad then why did brahmins declare Akbar a Muslim King as the incarnation of Vishnu?

       ಉತ್ತರ
    • ಮೇ 9 2016

     ‘Dara’ knew. Some good people are there and I have named and respected them for what they are. We are talking about general trend of a bigoted bunch and the likes of you. My history knowledge is good enough. I don’t talk without knowing my facts. After all, I come from a background of knowledge based religion,not doctrine based fatwas. Go and get a life.

     ಉತ್ತರ
     • Salam Bava
      ಮೇ 10 2016

      Hhhahha! You roach you run away when shown the light of facts and scholarship! Rat rat rat.. Shoo.. Else I’ll squat you with facts.

      ಉತ್ತರ
      • ಮೇ 10 2016

       Not running away Salam saabi. You are not worth that response. Go back and look at my previous posts in Nilume. I have named a few eminent Muslims and praised them for what they are. Pigs like you are in majority, so the accusations are due

       ಉತ್ತರ
       • Salam Bava
        ಮೇ 10 2016

        Read Audrey’s thesis and come back to argument you spineless racist beef eating dolt.

        ಉತ್ತರ
 3. viks
  ಮೇ 8 2016

  Some foolish muslims cant understand epics like Mahabharatha etc as they veins contain blood of Islamic invaders who raped and pillaged Hindus in india.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments