ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 2, 2011

ಇದೋ ನಿಮಗೆ ಆಹ್ವಾನ…

‍ನಿಲುಮೆ ಮೂಲಕ

ನಮ್ಮ ಆಪರೇಷನ್ ಕಂಪ್ಯೂಟರ್ ಪುಸ್ತಕದ ವಿಶೇಷಗಳು

ಕನ್ನಡದಲ್ಲಿ ಕಂಪ್ಯೂಟರ್ ಗೆ ಸಂಬಂದಿಸಿದಂತೆ ಹಲವಾರು ಪುಸ್ತಕಗಳು ಬಂದಿವೆ, ಅವುಗಳಲ್ಲಿ ಬಹುತೇಕ ಕಂಪ್ಯೂಟರ್ ಬೇಸಿಕ್, or ಯಾವುದಾದರೊಂದು ಒಂದು ಸೀಮಿತ ವಿಷಯವನ್ನು  ಕಲಿಸುವಂತಹದ್ದಾಗಿವೆ. ಆದರೆ ಈ ನಮ್ಮ ‘ಆಪರೇಷನ್ ಕಂಪ್ಯೂಟರ್’ ಕನ್ನಡದಲ್ಲೇ ಮೊದಲ ಬಾರಿಗೆ ಕಂಪ್ಯೂಟರ್ ರಿಪೇರಿಗೆ ಹೆಚ್ಚು ಒತ್ತು ನೀಡಿದ ಪುಸ್ತಕವಾಗಿದೆ,
ಇದರಲ್ಲಿನ ಕೆಲವು ವಿಶೇಷಗಳೆಂದರೆ.
* ಕಂಪ್ಯೂಟರ್ Format ಮಾಡುವುದು ಹೇಗೆ??
* Power Supply ದೋಷಗಳು & ಪರಿಹಾರಗಳು.
* RAM ನ ವಿಧಗಳು, RAM ನ ವಿಧಗಳನ್ನು ಕಂಡುಹಿಡಿಯುವ ಬಗೆ,& ಅವುಗಳ ವ್ಯತ್ಯಸಗಳು, ವೇಗ.
* ಕಂಪ್ಯೂಟರ್ ನ ಸಾಮಾನ್ಯ ದೋಷಗಳು & ಪರಿಹಾರಗಳು,(50 ಕ್ಕೂ ಹೆಚ್ಚು)
* Flow Chart ಮೂಲಕ ದೋಷ ಗುರುತಿಸುವಿಕೆ ಮತ್ತು ಪರಿಹಾರ.
* BIOS ನ ಸಹಾಯದಿಂದ ಸಮಸ್ಯೆಗಳನ್ನು ಗುರುತಿಸುವಿಕೆ ಮತ್ತು ಪರಿಹಾರ.
* ನಿಮ್ಮ ಕಂಪ್ಯೂಟರ್ ನ ವೇಗವನ್ನು ಹೆಚ್ಚಿಸುವ ವಿಧಾನಗಳು.
* ಅಗತ್ಯ ಉಚಿತ ಸಾಪ್ಟವೇರ್ ಗಳು ಸಿಗುವ ವಿಳಾಸ.
* ಉಚಿತ SMS ಸೇವೆ, (ಕಂಪ್ಯೂಟರ್ ನ ಹೊಸ Tricks ಗಳು ಪ್ರತಿದಿನ ನಿಮ್ಮ Mobile ಗೆ)
* ಇನ್ನೂ ಹೆಚ್ಚು……………..

ಬೆಲೆ ಕೇಳಿ Shock ಆಗಬೇಡಿ
ಇದರ ಬೆಲೆ
ಕೇವಲ
50/-
( ಐವತ್ತು ರುಪಾಯಿಗಳು ಮಾತ್ರ)

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments