ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 6, 2011

8

ಒಂದು ಲಕ್ಷ ಹಿಟ್ಸ್ ಕಂಡ ನಿಲುಮೆ

‍ನಿಲುಮೆ ಮೂಲಕ

ಪ್ರಿಯ ನಿಲುಮೆ ಓದುಗರೆ ಇವತ್ತಿಗೆ ನಿಲುಮೆಯು ನಿಮ್ಮೆಲ್ಲರ ಪ್ರೋತ್ಸಾಹದಿಂದ ಒಂದು ಲಕ್ಷ ಹಿಟ್ಸ್ ಆಗಿದೆ.ನಿಮ್ಮಿಂದ ಇನ್ನು ಮುಂದೆಯೂ ಸಲಹೆ, ಪ್ರೋತ್ಸಾಹ, ಲೇಖನಗಳನ್ನು ನಿರೀಕ್ಷಿಸುತ್ತೇವೆ, ವಂದನೆಗಳು.
ನಿಮ್ಮೊಲುಮೆಯ,
ನಿಲುಮೆ

Read more from ಲೇಖನಗಳು
8 ಟಿಪ್ಪಣಿಗಳು Post a comment
  1. pavan's avatar
    ಸೆಪ್ಟೆಂ 6 2011

    good luck

    ಉತ್ತರ
  2. ಆಸು ಹೆಗ್ಡೆ's avatar
    ಸೆಪ್ಟೆಂ 6 2011

    ಶುಭಾಶಯಗಳು!
    ಇನ್ನೂ ಲಕ್ಷ ಲಕ್ಷ “ಹಿಟ್ಸ್” ಪಡೆಯುವ “ಹಿಟ್” ಬರಹಗಳು ಪ್ರಕಟವಾಗುತ್ತಿರಲಿ!

    ಉತ್ತರ
  3. Nanjunda Raju's avatar
    ಸೆಪ್ಟೆಂ 6 2011

    ಮಾನ್ಯರೇ, ನಿಲುಮೆ ತಾಣವು ಒಂದು ಲಕ್ಷ ಹಿಟ್ಸ್ ಅಲ್ಲ ಲಕ್ಷ ಲಕ್ಷ ಹಿಟ್ಸ್ ಆಗಲೆಂದು ಹಾರೈಸುತ್ತೇವೆ. ಅದರಲ್ಲಿ ನಿಲುಮೆ ಬಳಗದ ಶ್ರಮವೂ ಇದೆ ಎಂಬುದನ್ನು ಓದುಗರು ಮರೆಯುವಂತಿಲ್ಲ. ಎಲ್ಲರಿಗೂ ಧನ್ಯವಾದಗಳು.

    ಉತ್ತರ
  4. amita ravikiran's avatar
    ಸೆಪ್ಟೆಂ 6 2011

    shubhashaya…nanagu khushi….hosa barahagararannu protsahisuva nilumeya nilumege…abhinandane..

    ಉತ್ತರ
  5. panditaputa's avatar
    ಸೆಪ್ಟೆಂ 6 2011

    ಪ್ರಿಯರೆ,
    ನಿಮ್ಮ ಓದುಗರ ಸಂಖ್ಯೆ ಲಕ್ಷ ವಾದುದು ಸಂತೋಷದ ಸಂಗತಿ.
    ನಿಮಗೆ ಹಾರ್ದಿಕ ಅಭಿನಂದನೆಗಳು.
    ಪ್ರೀತಿಯಿಂದ
    ಪಂಡಿತಾರಾಧ್ಯ

    ಉತ್ತರ
  6. parupattedara's avatar
    ಸೆಪ್ಟೆಂ 6 2011

    ನಿಲುಮೆಯ ಎಲ್ಲ ಓದುಗರಿಗೂ ಹಾಗು ಬರಹಗಾರರಿಗೂ, ಟಿಕಾಕಾರರಿಗೂ ಲಕ್ಷ hit ಅಗಿದ್ದರ ಅಭಿನಂದನೆಗಳು 🙂 🙂

    ಉತ್ತರ
  7. abhi082941@gmail.com's avatar
    ಸೆಪ್ಟೆಂ 7 2011

    ಅಬಿನ೦ದನೆಗಳು

    ಉತ್ತರ
  8. ಸುಂದರ್'s avatar
    ಸುಂದರ್
    ಸೆಪ್ಟೆಂ 7 2011

    ನಿಶ್ಪಕ್ಷವಾಗಿ ಲೇಖನಗಳನ್ನು ಪ್ರಕಟಿಸಿ, ನಮ್ಮಂತ ಓದುಗರ ದಾಹವನ್ನು ತಣಿಸಿ ಮುನ್ನಡೆಯುತ್ತಿರುವ ನಿಲುಮೆಯಮಿತ್ರರಿಗೆ ಅಭಿನಂದನೆಗಳು.
    ಬೇರೆ ಲೇಖಕರ ಲೇಖನಗಳೊಂದಿಗೆ. ರಾಕೇಶ್, ಸಾತ್ವಿಕ್, ಪವನ್ ಮತ್ತು ಮಿತ್ರರ ಲೇಖನಗಳು ಜಾಸ್ತಿಯಾಗಲಿ. ನಾವೆಲ್ಲರು ನಿಮ್ಮೊಂದಿಗಿದ್ದೇವೆ. ಒಳ್ಳೆಯದಾಗಲಿ

    ಉತ್ತರ

Leave a reply to abhi082941@gmail.com ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments