ಹೊಸಬರಿಗೆ ಉದ್ಯೋಗವಕಾಶ -ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ. – ಕನ್ನಡಿಗರಿಗೆ ಆದ್ಯತೆ
-ಅರವಿಂದ್
ಮೊಬ್ಯೆಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಕಂಪೆನಿಯಾದ ರಿನೆಸೆಸ್ ಮೊಬ್ಯೆಲಿನಲ್ಲಿ ಉದ್ಯೋಗವಕಾಶ.
ಅಭ್ಯರ್ಧಿಗಳು ತಮ್ಮ ಪರಿಚಯ ಪತ್ರವನ್ನು ೩೦ನೇ ಆಗಸ್ಟ್ ೨೦೧೨ರ ಗುರುವಾರದೊಳಗೆ ಕೆಳಗಿನ ಮಿಂಚೆಗ ಕಳುಹಿಸಬೇಕು, ನಂತರ ಬರುವ ಅರ್ಜಿಗಳು ಮಾನ್ಯವಿರುವುದಿಲ್ಲ.
ವಿದ್ಯಾರ್ಹತೆ : ೨೦೧೨ ರ ಸಾಲಿನಲ್ಲಿ ಶ್ಯೆಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ.
ಅಪೇಕ್ಷಿತ ವಿದ್ಯಾರ್ಹತೆಗಳು : ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ. [ಶೇ ೬೦ಕ್ಕೂ ಮೇಲ್ಪಟ್ಟ ಅಂಕಗಳನ್ನು ಬಿಇ, ಬಿಟೆಕ್ ಪದವಿಯಲ್ಲಿ, ಅಥವಾ ಶೇ ೭೦ ಕ್ಕೂ ಮೇಲ್ಪಟ್ಟ ಅಂಕಗಳನ್ನು ಎಂಇ, ಎಂಟೆಕ್, ಎಂಸಿಎ]ಯಲ್ಲಿ ಪಡೆರಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.
ವಿಶೇಷ ವಿದ್ಯಾರ್ಹತೆಗಳು : ಸಿ ಎಸ್ ಇ, ಇ ಇ ಇ, ಇ ಸಿ ಇ/ಟೆಲಿಕಮ್ಯೂನಿಕೇಷನ್/ಇನಫರ್ಮೇಷನ್ ಟೆಕ್ನಾಲಜಿ.
ಟಿಪ್ಪಣಿ : ಸಂಸ್ಥೆ ನಡೆಸುವ ಸಂದರ್ಶನದಲ್ಲಿ ತೇರ್ಗಡೆಯಾದವರು ಹೊರಗುತ್ತಿಗೆ ಆಧಾರದಲ್ಲಿ ಸೇವೆ ಮಾಡಲು ಇಚ್ಚಿಸುವವರಾಗಿರಬೇಕು.
ಸಂದರ್ಶನದ ಪರಿಪಾಠ :
೧.ಪ್ರಶ್ನೆ ಬರಹ (ಸಾಮಾನ್ಯ ಜ್ಣಾನ ಹಾಗೂ ತಾಂತ್ರಿಕ)
೨. ತಂತ್ರಜ್ಣಾನ ಪರಿಣಿತರಿಂದ ಮತ್ತು ಅಭಿಯಂತರುಗಳಿಂದ ಸಂದರ್ಶನ .
ಉದ್ಯೋಗದ ಸ್ಥಳ : ಬೆಂಗಳೂರು
ನಿಮ್ಮ ಪರಿಚಯ ಪತ್ರಗಳನ್ನು aravindhDOTraoATgmailDOTcom ಗೆ ಕಳುಹಿಸಿಕೊಡಿ.
ವಿಷಯ : Resume – ನಿಮ್ಮ ಹೆಸರು – ಪಾಸಾದ ವರ್ಷ – ಶೇಕಡಾವಾರು ಫಲಿತಾಂಶ
* * * * * * * *





Nanage mobile handset testing nalli 1.9 years exp ide…Can i apply for this position? could you please tell me the profile.
ಸಚಿನ್ ನಿಮ್ಮ ಪರಿಚಯ ಪತ್ರವನ್ನು ಕಳುಹಿಸಿಕೊಡಿ
I will complete My B.E (Electronics and Communication Engg.) in June 2012… Am I eligible ?
ವಿಶ್ವರಾಜ್, ಈಗಾಗಲೇ ಬಿಇ ವ್ಯಾಸಂಗವನ್ನು ೨೦೧೦-೨೦೧೧ ರ ಸಾಲಿನಲ್ಲಿ ತೇರ್ಗಡೆಯಾದವರಿಗೆ ಮಾತ್ರ.
nanna hesaru mamatha nanu 2nd puc arts kannada madyamadalli odiddu nanage kelasa bekagide
ಮಮತಾರವರೇ, ನಿಮ್ಮ ಪರಿಚಯ ಪತ್ರ udyoga@nilume.net ಗೆ ಕಳುಹಿಸಿ. ಸೂಕ್ತ ಅವಕಾಶ ದೊರೆತಾಗ, ಖಂಡಿತ ನಿಮಗೆ ನಿಲುಮೆಯಿಂದ ಉತ್ತರ ಬರುವುದು ಅನ್ನೋದು ನನ್ನ ನಂಬಿಕೆ.
ನಾನು ೨೦೧೨ ರ ಶೈಕ್ಷಣಿಕ ವರ್ಷದಲ್ಲಿ MCA ತೇರ್ಗಡೆ ಹೊಂದಿದ್ದೇನೆ (ಶೇ ೭೨) ..
ನಾನು ಈ ಹುದ್ದೆಗೆ ಅರ್ಹತೆ ಹೊಂದಿರುವೆನೇ………??
ee kelasakke nanu apply madidde..written test ge kare bandide..written test nalli yava tarahada prashne barbahudu anta tilibahuda sir..?
ನಾನು ೨೦೧೨ ರ ಶೈಕ್ಷಣಿಕ ವರ್ಷದಲ್ಲಿ MCA ತೇರ್ಗಡೆ ಹೊಂದಿದ್ದೇನೆ (ಶೇ ೭೨) ..
ನಾನು ಈ ಹುದ್ದೆಗೆ ಅರ್ಹತೆ ಹೊಂದಿರುವೆನೇ………??
ಆಗಸ್ಟ್ ೨೭…….ಅದಾದ ನಂತರ ನೀವು ಇದನ್ನೇ ಯಾಕೆ ಮುಂದುವರೆಸಿಲ್ಲ……….????
Nanu 2year puc art maddidini,nange ondu kelasa bekagide
ನಾನು ಕನಿಷ್ಠ 7-8 ವರ್ಷಗಳಿಂದ ಮೊಬೈಲ್ ರಿಪೇರ್ ಅನುಭವ ಇದೆ ಎಲ್ಲಾ ಕಂಪನಿಯ ಮುಬೈಲ್ ಗಳನ್ನು ಚಿಪ್ ಲೆವೆಲ್ ನಲ್ಲಿ ರಿಪೇರಿ ಮಾಡುತ್ತೇನೆ ನಿಮ್ಮಲ್ಲಿ ಕೆಲಸ ನನಗೆ ತಿಳಿಸಿ ಪ್ಲೀಸ್