ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 27, 2012

12

ಹೊಸಬರಿಗೆ ಉದ್ಯೋಗವಕಾಶ -ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ. – ಕನ್ನಡಿಗರಿಗೆ ಆದ್ಯತೆ

‍ನಿಲುಮೆ ಮೂಲಕ

-ಅರವಿಂದ್

ಮೊಬ್ಯೆಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಕಂಪೆನಿಯಾದ ರಿನೆಸೆಸ್ ಮೊಬ್ಯೆಲಿನಲ್ಲಿ ಉದ್ಯೋಗವಕಾಶ.

ಅಭ್ಯರ್ಧಿಗಳು ತಮ್ಮ ಪರಿಚಯ ಪತ್ರವನ್ನು ೩೦ನೇ ಆಗಸ್ಟ್ ೨೦೧೨ರ ಗುರುವಾರದೊಳಗೆ ಕೆಳಗಿನ ಮಿಂಚೆಗ ಕಳುಹಿಸಬೇಕು, ನಂತರ ಬರುವ ಅರ್ಜಿಗಳು ಮಾನ್ಯವಿರುವುದಿಲ್ಲ.

ವಿದ್ಯಾರ್ಹತೆ :  ೨೦೧೨ ರ ಸಾಲಿನಲ್ಲಿ  ಶ್ಯೆಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ.

ಅಪೇಕ್ಷಿತ ವಿದ್ಯಾರ್ಹತೆಗಳು :  ಬಿಇ, ಬಿಟೆಕ್, ಎಂಇ, ಎಂಟೆಕ್, ಎಂಸಿಎ.  [ಶೇ ೬೦ಕ್ಕೂ ಮೇಲ್ಪಟ್ಟ ಅಂಕಗಳನ್ನು ಬಿಇ, ಬಿಟೆಕ್ ಪದವಿಯಲ್ಲಿ, ಅಥವಾ ಶೇ ೭೦ ಕ್ಕೂ ಮೇಲ್ಪಟ್ಟ ಅಂಕಗಳನ್ನು ಎಂಇ, ಎಂಟೆಕ್, ಎಂಸಿಎ]ಯಲ್ಲಿ ಪಡೆರಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.

ವಿಶೇಷ ವಿದ್ಯಾರ್ಹತೆಗಳು : ಸಿ ಎಸ್ ಇ, ಇ ಇ ಇ, ಇ ಸಿ ಇ/ಟೆಲಿಕಮ್ಯೂನಿಕೇಷನ್/ಇನಫರ್ಮೇಷನ್ ಟೆಕ್ನಾಲಜಿ.

ಟಿಪ್ಪಣಿ : ಸಂಸ್ಥೆ ನಡೆಸುವ ಸಂದರ್ಶನದಲ್ಲಿ ತೇರ್ಗಡೆಯಾದವರು ಹೊರಗುತ್ತಿಗೆ ಆಧಾರದಲ್ಲಿ ಸೇವೆ ಮಾಡಲು ಇಚ್ಚಿಸುವವರಾಗಿರಬೇಕು.

ಸಂದರ್ಶನದ ಪರಿಪಾಠ :
೧.ಪ್ರಶ್ನೆ ಬರಹ (ಸಾಮಾನ್ಯ ಜ್ಣಾನ ಹಾಗೂ ತಾಂತ್ರಿಕ)

೨. ತಂತ್ರಜ್ಣಾನ ಪರಿಣಿತರಿಂದ ಮತ್ತು ಅಭಿಯಂತರುಗಳಿಂದ ಸಂದರ್ಶನ .

ಉದ್ಯೋಗದ ಸ್ಥಳ : ಬೆಂಗಳೂರು
ನಿಮ್ಮ ಪರಿಚಯ ಪತ್ರಗಳನ್ನು aravindhDOTraoATgmailDOTcom ಗೆ ಕಳುಹಿಸಿಕೊಡಿ.

ವಿಷಯ : Resume – ನಿಮ್ಮ ಹೆಸರು – ಪಾಸಾದ ವರ್ಷ – ಶೇಕಡಾವಾರು ಫಲಿತಾಂಶ
* * * * * * * *

12 ಟಿಪ್ಪಣಿಗಳು Post a comment
  1. sachin's avatar
    ಮಾರ್ಚ್ 1 2012

    Nanage mobile handset testing nalli 1.9 years exp ide…Can i apply for this position? could you please tell me the profile.

    ಉತ್ತರ
  2. ಅರವಿಂದ್'s avatar
    ಮಾರ್ಚ್ 2 2012

    ಸಚಿನ್ ನಿಮ್ಮ ಪರಿಚಯ ಪತ್ರವನ್ನು ಕಳುಹಿಸಿಕೊಡಿ

    ಉತ್ತರ
  3. Vishwaraj's avatar
    Vishwaraj
    ಮಾರ್ಚ್ 5 2012

    I will complete My B.E (Electronics and Communication Engg.) in June 2012… Am I eligible ?

    ಉತ್ತರ
    • ಅರವಿಂದ್'s avatar
      ಮಾರ್ಚ್ 6 2012

      ವಿಶ್ವರಾಜ್, ಈಗಾಗಲೇ ಬಿಇ ವ್ಯಾಸಂಗವನ್ನು ೨೦೧೦-೨೦೧೧ ರ ಸಾಲಿನಲ್ಲಿ ತೇರ್ಗಡೆಯಾದವರಿಗೆ ಮಾತ್ರ.

      ಉತ್ತರ
  4. mamatha's avatar
    mamatha
    ಜೂನ್ 2 2012

    nanna hesaru mamatha nanu 2nd puc arts kannada madyamadalli odiddu nanage kelasa bekagide

    ಉತ್ತರ
    • ಸತ್ಯಚರಣ ಎಸ್. ಎಮ್. (Sathya Charana S.M.)'s avatar
      ಆಗಸ್ಟ್ 28 2012

      ಮಮತಾರವರೇ, ನಿಮ್ಮ ಪರಿಚಯ ಪತ್ರ udyoga@nilume.net ಗೆ ಕಳುಹಿಸಿ. ಸೂಕ್ತ ಅವಕಾಶ ದೊರೆತಾಗ, ಖಂಡಿತ ನಿಮಗೆ ನಿಲುಮೆಯಿಂದ ಉತ್ತರ ಬರುವುದು ಅನ್ನೋದು ನನ್ನ ನಂಬಿಕೆ.

      ಉತ್ತರ
  5. ಚಿನ್ಮಯ ಕೇಶವ's avatar
    ಚಿನ್ಮಯ ಕೇಶವ
    ಆಗಸ್ಟ್ 27 2012

    ನಾನು ೨೦೧೨ ರ ಶೈಕ್ಷಣಿಕ ವರ್ಷದಲ್ಲಿ MCA ತೇರ್ಗಡೆ ಹೊಂದಿದ್ದೇನೆ (ಶೇ ೭೨) ..
    ನಾನು ಈ ಹುದ್ದೆಗೆ ಅರ್ಹತೆ ಹೊಂದಿರುವೆನೇ………??

    ಉತ್ತರ
  6. manjunath's avatar
    manjunath
    ಸೆಪ್ಟೆಂ 14 2012

    ee kelasakke nanu apply madidde..written test ge kare bandide..written test nalli yava tarahada prashne barbahudu anta tilibahuda sir..?

    ಉತ್ತರ
  7. naveen's avatar
    naveen
    ಸೆಪ್ಟೆಂ 27 2012

    ನಾನು ೨೦೧೨ ರ ಶೈಕ್ಷಣಿಕ ವರ್ಷದಲ್ಲಿ MCA ತೇರ್ಗಡೆ ಹೊಂದಿದ್ದೇನೆ (ಶೇ ೭೨) ..
    ನಾನು ಈ ಹುದ್ದೆಗೆ ಅರ್ಹತೆ ಹೊಂದಿರುವೆನೇ………??

    ಉತ್ತರ
  8. vinay's avatar
    vinay
    ಆಕ್ಟೋ 15 2012

    ಆಗಸ್ಟ್ ೨೭…….ಅದಾದ ನಂತರ ನೀವು ಇದನ್ನೇ ಯಾಕೆ ಮುಂದುವರೆಸಿಲ್ಲ……….????

    ಉತ್ತರ
  9. shivaraj's avatar
    shivaraj
    ಜೂನ್ 19 2013

    Nanu 2year puc art maddidini,nange ondu kelasa bekagide

    ಉತ್ತರ
  10. narasingappa's avatar
    ಆಕ್ಟೋ 1 2013

    ನಾನು ಕನಿಷ್ಠ 7-8 ವರ್ಷಗಳಿಂದ ಮೊಬೈಲ್ ರಿಪೇರ್ ಅನುಭವ ಇದೆ ಎಲ್ಲಾ ಕಂಪನಿಯ ಮುಬೈಲ್ ಗಳನ್ನು ಚಿಪ್ ಲೆವೆಲ್ ನಲ್ಲಿ ರಿಪೇರಿ ಮಾಡುತ್ತೇನೆ ನಿಮ್ಮಲ್ಲಿ ಕೆಲಸ ನನಗೆ ತಿಳಿಸಿ ಪ್ಲೀಸ್

    ಉತ್ತರ

Leave a reply to naveen ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments