ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆಸಹಾಯ ಮಾಡಿ
-ನಾಗರಾಜ್ ಎಲ್ಲರಿಗೂ ನಮಸ್ಕಾರ, ಇಂಡಿಯಾ ಸುಧಾರ್ ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮಧುಗಿರಿ ಮತ್ತು ಕೋಲಾರ ಜಿಲ್ಲೆಯಲ್ಲಿ ಸುಮಾರು 60 ಸರ್ಕಾರಿ ಶಾಲೆಗಳಲ್ಲಿ ಸುಮಾರು 9000 ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪೆನ್ನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಇತ್ಯಾದಿ ಸಾಮಾಗ್ರಿಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ನೀಡುತ್ತಿದೆ.
ಇದಕ್ಕಾಗಿ ತಗಲುವ ಅಂದಾಜು ವೆಚ್ಚ ಸುಮಾರು ಆರು ಲಕ್ಷ ರೂಪಾಯಿಗಳು. ಈ ಹಣವನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು, ಕಂಪನಿಗಳು ಹೀಗೆ ಹಲವಾರು ಕಡೆಗಳಿಂದ ದೇಣಿಗೆ ರೂಪದಲ್ಲಿ ಪಡೆಯಲಾಗುತ್ತಿದೆ. ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡುತ್ತೀರೆಂದು ನಂಬಿದ್ದೇವೆ. ನಾನು ತಮಗೆ ಕೋಲಾರ ಜಿಲ್ಲೆಯ ಶಾಲೆಗಳ ಹೆಸರು, ಮಕ್ಕಳ ಸಂಖ್ಯೆ, ಬೇಕಾಗಿರುವ ಮೊತ್ತದ ವಿವರಗಳನ್ನು ಲಗತ್ತಿಸಿದ್ದೇನೆ ತಾವು ತಮ್ಮ ಕೈಲಾದಷ್ಟು ಹಣವನ್ನು ದೇಣಿಗೆ ನೀಡಿ ಬಡಮಕ್ಕಳ ವಿಧ್ಯಾಭ್ಯಾಸಕ್ಕೆ ಕೈ ಜೋಡಿಸಿ. ನೀವು ಈ ಕೆಳಕಂಡಂತೆ ಯಾವುದಾದರು ವರ್ಗಕ್ಕೆ ಸಂಬಂದಪಟ್ಟಂತೆ ಹಣವನ್ನು ದೇಣಿಗೆ ನೀಡಿ ಒಂದರಿಂದ 5ನೇ ತರಗತಿಯ ಮಕ್ಕಳಿಗೆ ಈ ರೀತಿಯಾಗಿ ಖರ್ಚು ಆಗಲಿದೆ ಒಬ್ಬ ವಿಧ್ಯಾರ್ಥಿಗೆ 25 ರೂಪಾಯಿಗಳು ಒಂದು ಕ್ಲಾಸ್ ಗೆ 700 ರೂಪಾಯಿಗಳು ಒಂದು ಶಾಲೆಗೆ 3,500 ರೂಪಾಯಿಗಳು 6 ರಿಂದ 8ನೇ ತರಗತಿಯ ಮಕ್ಕಳಿಗೆ ಈ ರೀತಿಯಾಗಿ ಖರ್ಚು ಆಗಲಿದೆ ಒಬ್ಬ ವಿಧ್ಯಾರ್ಥಿಗೆ 70 ರೂಪಾಯಿಗಳು ಒಂದು ಕ್ಲಾಸ್ ಗೆ 1,500 ರೂಪಾಯಿಗಳು ಒಂದು ಶಾಲೆಗೆ 10,000 ರೂಪಾಯಿಗಳು ಬ್ಯಾಂಕಿನ ವಿವರಗಳು ಬ್ಯಾಂಕ್ ಹೆಸರು: ICICI ಬ್ಯಾಂಕ್ ಶಾಖೆ : Nungambakkam, Chennai, India. ಖಾತೆ ಸಂಖ್ಯೆ : 000901112899 ಖಾತೆ ಹೆಸರು : INDIA SUDAR EDUCATIONAL AND CHARITABLE TRUST RTGS/NEFT/IFSC Code : ICIC0000009 If net Net banking, Transaction description should me: ನೀವು ಹಣವನ್ನು ಸಂದಾಯ ಮಾಡಿದ ನಂತರ ಮೈಲ್ ನ್ನು ಈ ಐಡಿ ಗೆ ಕಳುಹಿಸಿ admin@indiasudar.org and megarajnaga@gmail.com ಇನ್ನಷ್ಟು ಮಾಹಿತಿಗಾಗಿ http://www.indiasudar.org/ ಈ ವೆಬ್ ಸೈಟನ್ನು ಸಂಪರ್ಕಿಸಿ
ಚಿತ್ರ ಕೃಪೆ : ಅಂತರ್ಜಾಲ




-ನಾಗರಾಜ್
ಎಲ್ಲರಿಗೂ ನಮಸ್ಕಾರ,
