ವಿಷಯದ ವಿವರಗಳಿಗೆ ದಾಟಿರಿ

ಮೇ 17, 2011

3

ಮೀಡಿಯಾದ ಅಜ್ಜಿ ಕಥೆಯೂ,ಬುಷ್-ಬಿನ್ ಲಾಡೆನ್ ಎ೦ಬ ಟೆರೆರಿಸ್ಟ್ ಗಳೂ…

‍ನಿಲುಮೆ ಮೂಲಕ

(ಒಸಾಮ ಸತ್ತ ಮೇಲೆ,ಎಲ್ಲ ಅಮೇರಿಕಾವನ್ನು ಬಯ್ಯುತ್ತಲೋ,ಒಸಾಮನನ್ನು ಹೊಗಳುತ್ತಲೋ ಬರೆಯುವಾಗ, ಶಿಹಾ ಅವ್ರ ವಿಭಿನ್ನ ಯೋಚನಾ ದಾಟಿಯ ಈ ಬರಹ ನಿಲುಮೆಯ ಓದುಗರಿಗಾಗಿ)

– ಶಿಹಾ ಉಳ್ಳಾಲ್

ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆಯ ಸುದ್ಧಿಯನ್ನು ಜಗತ್ತಿನ ವಿವಿಧ ಚಾನೆಲುಗಳು ವಿವಿಧ ರೀತಿಯಲ್ಲಿ ಪ್ರಸಾರಮಾಡುತ್ತಿದ್ದಾಗ ನಮ್ಮ ಕರ್ನಾಟಕದ ನ೦.1 ಬ೦ಡಲ್ ಬಡಾಯಿ ಸುದ್ದಿ ಚಾನೆಲ್ ಸಹ ಈ ಸುದ್ದಿಯನ್ನು ಯಾಕೋ ಅಜ್ಜಿ ಕಥೆ ಹೇಳುವ೦ತೆ ತೋರಿಸಿತು.

 ಇ೦ದಿನ ಮಾಧ್ಯಮ ಕೆಲವೊಮ್ಮೆ ಹೇಗೆ ತಪ್ಪು ಮಾಹಿತಿ ಕೊಟ್ಟು ಜನರನ್ನು ದಾರಿತಪ್ಪಿಸುತ್ತದೆ , ಅಲ್ಲಾರೀ ಮಾಹಿತಿ ಪ್ರಸರಿಸುವಾಗ ಸ್ವಲ್ಪವಾದರೂ ,ಕನಿಷ್ಟ 5ನೇ ತರಗತಿ ಓದುವ ಮಕ್ಕಳಲ್ಲಿರುವರ ಬುದ್ದಿ ಬೇಡವೇ.. ಅದನ್ನು ಇಡೀ ವಿಶ್ವ ನೋಡುತ್ತದೆ ಎ೦ಬ ಅರಿವು ಬೇಡವೇ? ಅಲ್ಲ ಅವರ೦ತೆ ,ನೋಡುವವರು ದಡ್ಡರು ಎ೦ದುಕೊ೦ಡಿದ್ದಾರೆಯೇ ?

 ಈ ಚಾನಲ್ ಪ್ರಕಾರ 6 ತಿ೦ಗಳ ಮು೦ಚೆಯೇ ಲಾಡೆನ್ ಇರುವ ಮನೆಯನ್ನು ಅಮೇರಿಕ ನೇವಿ ಸೀಲ್ ಟೀಮ್ ಸಿಕ್ಸ್ (ಸ್ಪೆಶನ್ ಇನ್ವೆಸ್ಟಿ ಕೇಶನ್ ಸೋಲ್ಜರ್) ನೋಡಿದ್ದರಂತೆ . ಅದರ೦ತೆ ಅಮೇರಿಕಾದಲ್ಲಿ ಅದರ ತದ್ರೂಪಿ ಕಟ್ಟಡ ತಯಾರಿಸಿ ಅದರಲ್ಲಿ 6 ತಿ೦ಗಳಿನಿ೦ದ ಲಾಡೆನ್ ಹಿಡಿಯುವ ಬಗ್ಗೆ ರಿಹರ್ಸಲ್ ನಡೆಸಲಾಗಿದೆಯಂತೆ ! ಅಬ್ಬಾ ಎ೦ತಹ ಜೋಕ್ ಅಲ್ವೇ ?

 29-ಎಪ್ರಿಲ್-2011 ರ೦ದು “ಕಿಲ್ ಲಾಡೆನ್” ಎಂಬ ಕಡತಕ್ಕೆ ಅಂದರೆ ಲಾಡೆನ್ ನನ್ನು ಎನ್-ಕೌ೦ಟರ್ ಮಾಡಲಿಕ್ಕೆ ಒಬಾಮಾ ಆದೇಶಿಸಿದರ೦ತೆ.ವಿಶ್ವದ ಮೋಸ್ಟ್ ವಾ೦ಟೆಡ್ ಒಬ್ಬ ಟೆರೆರಿಸ್ಟ್ ನನ್ನು 6 ತಿ೦ಗಳ ಮು೦ಚೆ ಆತನ ಇರುವಿಕೆಯ ಸ್ಥಳ ನೋಡಿ ಅಲ್ಲಿಯೇ ಆಗಲೇ ಎನ್ ಕೌ೦ಟರ್ ಮಾಡೂವುದು ಬಿಟ್ಟು ಆತ ಇರುವ ಬಿಲ್ಡಿಂಗ್ ಚಿತ್ರವನ್ನು ಅಮೇರಿಕಾದಲ್ಲಿ ತಯಾರಿಸಿ ಅಲ್ಲಿ ತಾಲಿಮು ನಡೆಸಿ.. ಹೋ……..

 ರೀ ..,ಒಬಾಮಾ ಲಾಡೆನ್ ಹತ್ರ ಏನು 6ತಿ೦ಗಳ ಮು೦ಚೆ ಹೋಗಿ ನೀನು ಇಲ್ಲೇ ಇರು , 6 ತಿ೦ಗಳ ನ೦ತರ ನಾಟಕಕ್ಕೆ ಬೇಕಾಗುವ ಎಲ್ಲಾ ಕಸರತ್ತು ನಡೆಸಿ ಒಟ್ಟಿಗೆ ಸೇರಿ ನಾಟಕ ಆಡೋಣ ಅಂತ ಏನಾದರೂ ಹೇಳಿದ್ದರಾ . ಇದನ್ನು ಆಲೋಚಿಸುವ ಸಾಮಾನ್ಯ ಪ್ರಜ್ಞೆ ಈ ಮಾಧ್ಯಮಗಳಿಗೆ ಇಲ್ವಾ ?

 ಕೊನೆಗೆ ಮುಸ್ಲಿ೦ ಸ೦ಪ್ರದಾಯದ೦ತೆ ಲಾಡೆನ್ ನನ್ನು ಸಮುದ್ರಕ್ಕೆ ಎಸೆಯಲಾಯಿತು. ಎಲ್ಲಿಯೂ ಮುಸ್ಲಿ೦ ಸ೦ಪ್ರದಾಯದಂತೆ ಮ್ರತದೇಹವನ್ನು ಸಮುದ್ರಕ್ಕೆ ಎಸೆಯಲು ಹೇಳಲಾಗಿಲ್ಲ. ಮತ್ತೆ ಇದು ಎಲ್ಲಿಯ ಮುಸ್ಲಿ೦ ಸ೦ಪ್ರದಾಯರೀ.. ?

 ಏಕೆ ಹೂತರೆ ಯಾವುದಾದರೂ ಇನ್ವೆಸ್ಟಿಗೇಶನ್ ನಡೆದರೆ ಹೂತ ದೇಹ ಹೊರತೆಗೆದರು ತನ್ನ ಬಣ್ಣ ಬಯಲಾಗುವ ಹೆದರಿಕಯೇ ದೊಡ್ಡಣ್ಣನಿಗೆ? ಕನಿಷ್ಟ ಪಕ್ಷ ಮಾಧ್ಯಮಗಳಿಗೆ ಮೃತ ದೇಹ ತೋರಿಸಿ ತದನ೦ತರವಾದರೂ ಸಮುದ್ರಕ್ಕೆ ಎಸೆಯಬಹುದಿತ್ತಲ್ಲವೇ? ಸಮುದ್ರಕ್ಕೆ ಬಿಸಾಡಿದರೆ ಯಾವ ಪ್ರಶ್ನೆಯೂ ಇಲ್ಲ.. ಮಾಟೆರ್ ಕ್ಲೋಸ್ !

 ಅಷ್ಟಕ್ಕೂ ಅದು ಲಾಡೆನ್ ಮ್ರತ ದೇಹ ಅಲ್ಲದಿದ್ದಲ್ಲಿ,, ದೊಡ್ಡನ್ನನಿಗೆ ಈ ನಾಟಕ ಆಡುವ ಅವಶ್ಯಕತೆ ಏನಿತ್ತು?

ಲಾದನ್ ಜೀವ೦ತ ವಾಗಿದ್ದಲ್ಲಿ ಯಾವುದಾದರೂ ವಾಹಿನಿಗೆ ಸ೦ದೇಶ ಕೊಟ್ಟು ತನ್ನ ಇರುವಿಕೆ ಸೂಚಿಸುತ್ತಿರಲಿಲ್ಲವೇ?

 ಹಾಗದರೇ ನಿಜಕ್ಕೂ ಒಸಮಾ- ದೊಡ್ಡನ್ನನ ಜೊತೆ ಕೈಜೋಡಿಸಿದ್ದಾನೆಯೇ?

 September 11, 2001, ರ೦ದು ದಾಳಿ ನಡೆಸಿದು ಯಾರು? ಅದರಲ್ಲಿ ಒಸಮಾ ಹೇಗೆ ಬ೦ದ?

Pentagon build ಮಾಡಿದ ಇ೦ಜಿನೀಯರ್ ದಾಳಿ ನಡೆದ ಮರುದಿನ ಪತ್ರಿಕ ವರದಿ ಕೊಟ್ಟ ಕೇವಲ 2-3 ವಿಮಾನ ಗಳಿ೦ದ ಬ್ಯುಲ್ಡಿ೦ಗ್  ದೂಳಿಪಟ ಮಾಡಿದಕ್ಕೆ ಸಾದ್ಯವೇ ಇಲ್ಲ ,Pentagon ಗಟ್ಟಿಮುಟ್ಟಾಗಿದೆ,, ವಿಮಾನದ ಬಾ೦ಬ್ ಬ್ಲಾಸ್ಟ್ ನಿ೦ದ ಆದದ್ದು 1000 ಡಿಗ್ರಿ ಆದರೆ ಬ್ಯುಲ್ಡಿ೦ಗ್ 2000 ಮೇಲ್ಪಟ್ಟ ತಾಪಮಾನವನ್ನು ತಡೆಯುವ ಶಕ್ತಿ ಇತ್ತು, ಅದು ಒ೦ದು systematic bomb blast , ಈ ತರಹ ದೂಳಿಪಟವಾಗಲೂ ಮು೦ಚೆಯೇ Pentagon ನ ಒ೦ದೊ೦ದು ಮಹಡಿಯಲ್ಲು ಬಾ೦ಬ್ ಇರಿಸಿದೆ ಎ೦ಬೂದಾಗಿ.. ಆದರೆ ತದನ೦ತರ ಕೆಲವು ವಾರಗಳ ನ೦ತರ ಅದರ ಬಗ್ಗೆ ಚರ್ಚೆ ತೀವ್ರ ವಾದಾಗ ಹೇಳಿಕೆ ಹಿ೦ದೆಗದೆ ಇಲ್ಲ ಸಾದ್ಯ ಎ೦ಬೂದಾಗಿ,

 ಇದರ ಬಗ್ಗೆ ಸುಮಾರು 75 ಮೇಲ್ಪಟ್ಟು ವಿವಿದ  university ಯಿ೦ದ professor  ಹೇಳಿದ್ದಾರೆ , 9/11 ಅದು ಒಳಗಿನ ಕ್ರತ್ಯ ,ಅದರಲ್ಲಿ

 ಪ್ರೊಪೆಸರ್ ಸ್ಟೀಪ್ ಜೋನ್ ರವರು ಹೇಳೂತ್ತಾರೆ ” ನಾನು ನ೦ಬೂದಿಲ್ಲ ಅದನ್ನು ಕೆಲವು ಅಪ್ಘಾನಿಸ್ತಾದವರು ನಮ್ಮ ದೇಶಕ್ಕೆ ಬ೦ದು ಇಷ್ಟು ದೊಡ್ಡ ಕ್ರತ್ಯ ಮಾಡಲು ಸಾದ್ಯ ಎ೦ದು ,, ಸರಕಾರ ನಮ್ಮ ಕಣ್ಣಿಗೆ ಮನ್ನೆರುಚುತ್ತಾ ಇದೆ ,ಇದರ ಹಿ೦ದೆ ರಾಜಕೀಯ ಕೈವಾಡ ಉ೦ಟು,,

building  ನೆಲಸಮವಾಗುವ ರೀತಿಯು.. ಸಾಮಾನ್ಯ ವಾಗಿ ನಾವು ಹಳೆಯ ಬ್ಯುಲ್ಡಿ೦ಗ್ ಯಾವ ರೀತಿ ಕೆಡವುತ್ತೆವೆಯೋ,, ಮಳಿಗೆ ಮಳಿಗೆ ಗೆ ಬಾ೦ಬ್ ಸೆಟ್ ಮಾಡಿ ..ಅದೇ ರೀತಿ systematic ಆಗಿ ಇದನ್ನು ಮಾಡಿದ್ದಾರೆ..ಯಾರೋ ಒಬ್ಬರು ಒ೦ದೊ೦ದು ಬಟನ್ ಪ್ರೆಸ್ ಮಾಡಿ  ಬಾ೦ಬ್ ಬ್ಲಾಸ್ಟ್ ಮಾಡಿದ ಹಾಗೆ ,,,     ಕೇವಲ ಬಾ೦ಬ್ ತು೦ಬಿದ ವಿಮಾನದ ಡಿಕ್ಕಿಯಿ೦ದ ಅಲ್ಲ ಈ ತರಹ ನೆಲಸಮ ಮಾಡಲು ಸಾದ್ಯ ಇಲ್ಲ…

 ಏಳು ವರ್ಶದಿ೦ದ ದೊಡ್ಡ ಬೂಯಿ೦ಗ್ ,ಏರ್-ಬಸ್ ಓಡಿಸುವ   ಒಬ್ಬ ಸೀನಿಯರ್ ಪೈಲೆಟ್  9/11 ಬಗ್ಗೆ ಪ್ರತಿಕ್ರಿಯೆಯು ” ಹೊರ ದೇಶದಿ೦ದ ಬ೦ದ ಒಬ್ಬ ಸಮಾನ್ಯ ಹೊಸ ಪೈಲೆಟ್ ಗೆ ಆ ತರಹ ಟರ್ನ್ ಮಾಡಲು ಸಾದ್ಯವೇ ಇಲ್ಲ ,ಅದು ಖ೦ಡಿತಾ ಅನುಭವಿಸ್ತ U.S ನ ಪೈಲೆಟ್ ಆಗಿದೆ,

ಇನ್ನೊ೦ದು ವಿಶೇಶ ಎ೦ದರೆ ಬುಶ್ ಹೇಳು೦ತೆ  ಪ್ಯಾಸೆ೦ಜರ್ ಪ್ಲೈಟ್ ಅಪಹರಣ ಮಾಡಿ ದಾಳಿ ಮಾಡಲಾಯಿತು ,ಆದರೆ ಪ್ಲೈಟ್ ನಲ್ಲಿ ಕಿಟಕಿಗಳು ಕಾಣಿಸುತ್ತಿಲ್ಲಾ…ಅದು ಪ್ಯಾಸೆ೦ಜರ್ ಪ್ಲೈಟ್ ಆಗಿರಲಿಲ್ಲ ,,ಮಿಲಿಟರಿ ಪ್ಲೈಟ್ ಆಗಿದೆ,

 ಅಮೇರಿಕಾ ಸರಕಾರ್ ಕೊಡುವ ಇನ್ನೊ೦ದು ಸಾಕ್ಶಿ ಎ೦ದರೆ ಪ್ಲೇನ್ ಹೈಜಾಕ್ ಮಾಡಿ ಅದರಲ್ಲಿದ್ದ ಒಬ್ಬ ಮನೆಗೆ ಕಾಲ್ ಮಾಡಿ  ಮಾತಾಡಿದ್ದನ೦ತೆ!!!?

  ” mom ,this is MARK BIGHAM ” mom can you here me ,, plane hijacked ..

 ಸಾಮಾನ್ಯವಾಗಿ ಒಬ್ಬ ತನ್ನ ಸ್ವ೦ತ ಅಮ್ಮನ ಹತ್ತಿರ ಮಾತಾಡುವಾಗ ಸರ್ ನೇಮ್ ಯೂಸ್ ಮಾಡ್ತಾನ??

ಅವನು ಸಾಮಾನ್ಯವಾಗಿ ಅಮ್ಮ ನಾನು ಇದು ಮಾರ್ಕ್ ಎ೦ಬೂದಾಗಿ ತಿಳಿಸಬೇಕಿತ್ತು..

 ಅಲ್ಲದೇ ಅಷ್ಟೂ ಎತ್ತರದಲ್ಲಿ ಮೊಬೈಲ್ ಪೋನ್ ಯೂಸ್ ಮಾಡಲಿಕ್ಕೆ ಸಾದ್ಯನಾ ?

4000 feet=0.4% ಮಾತಾಡಲು ಸಾದ್ಯ

8000 feet=0.1% ಮಾತಾಡಲು ಸಾದ್ಯ

10000 =0.006 %  ಮಾತಾಡಲು ಸಾದ್ಯ

 10000 ಕ್ಕಿ೦ತ ಮೇಲಟ್ಟು ಎತ್ತರಲ್ಲಿರುವ ವಿಮಾನದಲ್ಲಿ ಮಾರ್ಕ್ ಮಾತಡಲು ಸಾದ್ಯವೇ ಇಲ್ಲ !!! 

ಆದರೆ ಅಮೇರಿಕಾ ಸರ್ಕಾರ ಈಗಲೂ 10000 feet ಎತ್ತರದಲ್ಲಿ ಮೊಬೈಲ್ ಯೂಸ್ ಮಾಡುವ ತ೦ತ್ರ ಙ್ನಾನ ದ ಕರಿತು ಸ೦ಶೋದಿಸುತ್ತಾ ಇದೆ ಆದರೆ  ” 2001 ರಲ್ಲಿ  ಮಾಡಿ ತೋರಿಸಿತು 🙂 ..

 ಅಲ್ಲದೇ ಎಲ್ಲಾ ವಿಮಾನಲ್ಲಿಯೂ  2  ಬ್ಲಾಕ್ ಬಾಕ್ಸ್ ವ್ಯವಸ್ತೆ ಇರುತ್ತೆ ಕಡ್ಡಾಯವಾಗಿ.. ಅದು 3000 ಡಿಗ್ರೀ ಸೆ೦ಟಿಗ್ರೇಟ್ ತಾಪ ಮಾನವನ್ನು ತಡೆಯುವಸ್ಟು ಕೆಪಾಸಿಟಿ ಹೊ೦ದಿದೆ ,,,ಆದರೆ 9/11 attack ನಲ್ಲಿ ಕೇವಲ 1000-2000ಡಿಗ್ರೀ ಸೆ೦ಟಿಗ್ರೇಟ್ ನಡುವಿನ ತಾಪ ಮಾನಕ್ಕೆ ನಡುವೆ 2 ಬ್ಲಾಕ್ ಬಾಕ್ಸ್ ನಶಿಸಿ ಹೋಯಿತೇ??

 ಆದರೆ ಇದಲ್ಲೆದರ ನಡುವೇ ಒಸಮಾ ಯಾಕೆ ಹೊಣೆಗಾರಿಕೆನ್ನು ಹೊತ್ತುಕೊ೦ಡ? ಬುಶ್ ಮತ್ತು ಒಸಮಾ ನಡುವೆ ಸ೦ಬ೦ದ ಏನು ?

 ಸೌದಿ ಅರೇಬಿಯಾದ ರಿಯಾದ್ ಎ೦ಬಲ್ಲಿ ಹುಟ್ಟಿ ಬೆಳೆದ ಒಸಮಾ ತನ್ನ ತ೦ದೆ ಲಾಡೆನ್ ಅಗರ್ಬ ಶ್ರೀಮ೦ತನಾಗಿದ್ದ ,ಪಿತ್ರಾರ್ಜಿತ ಆಸ್ತಿಯಲ್ಲೇ ಬೆಳೆದು ಬ೦ದ ಒಸಮಾ ದೊಡ್ಡನ್ನನ ಜೊತೆ ಬಹಳ ನಿಕಟ ಸ೦ಬ೦ದವಟ್ಟೂಕೊ೦ಡಿದ್ದ,

ದೊಡ್ಡಣ್ಣನಿಗೆ ಆರ್ಥಿಕವಾಗಿ ತು೦ಬಾ ಸಹಾಯಿಯಾಗಿದ್ದ. ಕೊಲ್ಲಿ ಯುದ್ದದಲ್ಲಿ ಅಮೇರಿಕ ಪರವಾಗಿದ್ದ ಒಸಮಾ ಅರ್ಥಿಕವಾಗಿ  ಅಮೇರಿಕಾ ಗೆ ತು೦ಬಾ ಸಹಾಯ ಮಾಡಿದ್ದ.. ಇನ್ನಿತರ ಯುದ್ದಗಳಲ್ಲಿಯೂ  ದೊಡ್ಡಣ್ಣನ ಜೊತೆ ಇದ್ದ .. ಇದೆಲ್ಲ ವೂ ಇತಿಹಾಸ ..

ಆದರೆ ಇವರಿಬ್ಬರ ನಡಿವಿ ಬಿರುಕು ಎಲ್ಲಿ ಆಯಿತು ಎ೦ಬೂದಾಗಿ ಎಲ್ಲಿಯೂ ಇಲ್ಲ ,,,

 ಹಾಗಾದರೆ 9/11 ಬುಶ್ ಮತ್ತು ಒಸಮಾ ಒಟ್ಟಿಗೆ ಪ್ರೀ ಪ್ಲಾನ್ ಮಾಡಲಾಯಿತೇ???

10 ವರ್ಶ ಗಳ ಕಾಲ ದೊಡ್ಡಣ್ಣ ನ ಅದೀನದಲ್ಲೇ ಒಸಮಾ ಇದ್ದನೇ?

ನಾಟಕದ ಕ್ಲೈಮಾಕ್ಸ್ ” ಒಸಮಾ ಕಿಲ್”  ಆಯಿತೇ?

ಒಸಮಾ ನ ಕೇಸ್ ಕತ೦..

ನಾಟಕ ಸಕ್ಸೆಸ್…..

            *************
3 ಟಿಪ್ಪಣಿಗಳು Post a comment
  1. abhi082941@gmail.com's avatar
    ಮೇ 17 2011

    ತು೦ಬ ಚೆನ್ನಾಗಿದೆ ನಿಮ್ಮ ಕಥೆ ಯಾವುದಾದರು ದೇಶ ರಾಜಕೀಯಗೋಸ್ಕರ ೩೦೦೦ ಸಾವಿರ ಜನರನ್ನು ಕೊಲ್ಲುತ್ತಾ?
    ಇರಬಹುದೆನೋ ಆದರೆ ಅದು ಭಾರತದ೦ತಹ ವೋಟ ಬ್ಯಾ೦ಕ್ ರಾಜಕರಣದಲ್ಲಿ ಮಾತ್ರ ಸಾಧ್ಯ

    ಉತ್ತರ
  2. naadaswara's avatar
    naadaswara
    ಮೇ 17 2011

    Poor article!!! obba mataanda maatra thanna deshada 3000 janarannu kollalu saadya…

    ಉತ್ತರ
  3. ajakkalagirisha's avatar
    ajakkalagirisha
    ಮೇ 18 2011

    ಅಮೆರಿಕದ ಅವಳಿ ಕಟ್ಟಡವನ್ನು ಕೆದವಿದ್ದರಲ್ಲಿ ಇರುವ ಕ್ಲಿನಿಕಲ್ ಪ್ರಿಸಿಶನ್ ನೋಡಿದರೆ ನೀವೆಂದಂತೆ ಅದನ್ನು ಅಮೆರಿಕದವರೇ ಮಾಡಿದಂತೆ ಕಾಣುತ್ತೆ. ಆದರೆ ಹಾಗೆ ಅವರೇ ಮಾಡಬೇಕಾಗಿದ್ದರೆ ಅದನ್ನು ಒಂದೆರಡು ಅಧಿಕಾರಿಗಳು ಮಾಡಲು ಸಾಧ್ಯವಿಲ್ಲ. ಹಲವರು ಸೇರಬೇಕಾಗುತ್ತಿತ್ತು. ಹಾಗೆ ಸೇರುತ್ತಿದ್ದರೆ ಈಗಾಗಲೇ ಅದರಲ್ಲೊಬ್ಬ ಆ ವಿಷಯವನ್ನು ಲೀಕ್ ಮಾಡುತ್ತಿದ್ದ. ಇನ್ನೂ ಯಾವ ವಿಕಿಲೀಕಿನಲ್ಲೂ ಅಂಥದ್ದೇನೂ ಅಧಿಕೃತವಾಗಿ ಲೀಕಾದಂತಿಲ್ಲ. ಅಲ್ಲದೆ ಇಂಥ ದೊಡ್ದ ದುಸ್ಸಾಹಸ ಮಾಡಲು ಯಾವ ಅಧ್ಯಕ್ಷನಿಗೂ ಧೈರ್ಯ ಬರಲಿಕ್ಕಿಲ್ಲ. ಇನ್ನು ಅಮೆರಿಕದವರಿಗೆ ಅಪಘಾನಿಸ್ತಾನದ ಮೇಲೋ ಮತ್ತೊಂದರ ಮೇಲೋ ಧಾಳಿ ಮಾಡಬೇಕಾದರೆ ಬೇರಾವುದಾದರೂ ಸುಲಭ ನೆಪ ಅವರಿಗೆ ಸಿಗುತ್ತಿತ್ತು.ಅದರಲ್ಲಿ ಅವರು ನಿಷ್ನಾತರು!! ಇಷ್ಟೆಲ್ಲ ಪ್ರಾಣಾಯಾಮ ಅಗತ್ಯವಿರಲಿಲ್ಲ. ಆದರೆ ನಾಲ್ಕು ವಿಮಾನಗಳನ್ನು ಏಕಕಾಲದಲ್ಲಿ ಅಪಹರಣ ಮಾಡಿದರು ಎಂಬುದನ್ನು ಇನ್ನೂ ನಂಬಲಾಗುತ್ತಿಲ್ಲ ನನಗೆ.
    ಇನ್ನು ಕಟ್ಟಡ ಕಟ್ಟಿದವರು ” ಇದು ಅಷ್ಟು ಡಿಗ್ರೀ ತಾಳುತ್ತದೆ ಅಂತೆಲ್ಲ ಹೇಳಿದ್ದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಟ್ತಡದ ಒಂದು ಬದಿ ಕುಸಿದಾಗ ಅದು ಹಾಗೇ ಬೀಳುವುದರಲ್ಲಿ ಅಂಥ ಆಶ್ಚರ್ಯವಿಲ್ಲ. ಕಟ್ತಡ ತೆಂಗಿನಮರ ಕಡಿದಾಗ ಬೀಳುವಂತೆ ಬೀಳುವುದು ಕಡಮೆ. ಭೂಕಂಪ ಆದಾಗಲೂ ಹಾಗೆಯೆ.
    ಲೇಖನದಲ್ಲಿ ಒಂದು ತಪ್ಪು ಗ್ರಹಿಕೆ ಇದೆಯೆಂದು ತೋರುತ್ತೆ. ಬಿದ್ದದ್ದು ಪೆಂಟಗನ್ ಅಲ್ಲ. ಅವಳಿ ಗೋಪುರ. ಪೆಂಟಗನ್ ಎಂಬ ಮಿಲಿಟರಿ ಕಟ್ತಡಕ್ಕೆ ಗುರಿ ಇಟ್ತಿದ್ದರಾದರೂ ಅದಕ್ಕೆ ಆದ ಹಾನಿ ನಗಣ್ಯ. ( ಅರವಿಂದ ಮಾಲಗತ್ತಿಯವರು ಕೂಡ ಪೆಂಟಗನ್ ಬಿದ್ದದ್ದು ಎಂಬ ತಪ್ಪು ಗ್ರಹಿಕೆಯಿಂದ ಪೆಂಟಗನ್ ಪೆಂಟಗನ್ ಎಂಬೊಂದು ಪದ್ಯ ಬರೆದಿದ್ದಾರೆ, ಅದು ಮಂ .ವಿ.ವಿ.ಪಠ್ಯವಾಗಿತ್ತು.)

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments