ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 6, 2012

1

೧೩ನೇ ವರ್ಷದ ಉಪವಾಸ ಸತ್ಯಾಗ್ರಹಕ್ಕೆ ಕಾಲಿಟ್ಟ ಹೋರಾಟಗಾರ್ತಿಯ ಬೆಂಬಲವಾಗಿ

‍ನಿಲುಮೆ ಮೂಲಕ

Read more from ಲೇಖನಗಳು
1 ಟಿಪ್ಪಣಿ Post a comment
  1. Nanjunda Raju's avatar
    ನವೆಂ 7 2012

    ಮಾನ್ಯರೇ, ಒಂದು ಹೆಣ್ಣು ತನಗಾಗಿ ಅಲ್ಲ. ತನ್ನವರಿಗಾಗಿ ಅಲ್ಲ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಿಸ್ವಾರ್ಥತೆ ಯಿಂದ, ತನ್ನ ರಾಜ್ಯದ ಜನತೆಗೆ ಕಾನೂನು ದುರುಪಯೋಗದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ, ಒಂದೇ ಒಂದು ಕಾನೂನನ್ನು ತೆಗೆದುಹಾಕುವಂತೆ, ಏಕಾಂಗಿಯಾಗಿ, ಅಹಿಂಸಾತ್ಮಕವಾಗಿ ಹೋರಾಡುತ್ತಿದ್ದಾರೆ ಈ ಬಗ್ಗೆ, ಸರಕಾರ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳ ಬಹುದಾಗಿತ್ತು. ಗಾಂದಿ ಹುಟ್ಟಿದ ದೇಶದಲ್ಲಿ ಇಷ್ಟು ದೀರ್ಘಾವದಿಯವರೆಗೆ ನಿರ್ಲಕ್ಷತೆಯಿಂದಿರುವುದು ಸರಿಯಲ್ಲ.ಈ ಮಧ್ಯೆ,ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಂಡು ಮತ್ತೊಂದು ತೊಂದರೆ ನೀಡುವುದು ಸರಿಯಲ್ಲ. ಈ ಪ್ರಕರಣದಲ್ಲಿ ಸುದ್ದಿ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ವಿಶೇಷ ಆಸಕ್ತಿ ವಹಿಸಿ ಶ್ರೀಮತಿ ಶರ್ಮಿಳ ರವರ ಹೋರಾಟಕ್ಕೆ ಬೆಂಬಲ ನೀಡಿ,ಜನಪರ ಹೋರಾಟದಲ್ಲಿ ಗೆಲುವು ಸಾಧಿಸಲು ತಮ್ಮ ಕೈ ಜೋಡಿಸಲು ಕೋರುತ್ತೇನೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments