ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 30, 2017

1

ಪೂಜೆಯ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ಕಾರಣಗಳು.

‍ನಿಲುಮೆ ಮೂಲಕ

ಭಾರತೀಯರ ಭಾಷೆ ಮತ್ತು ಚಿಂತನೆಯ ಮೇಲೆ ಅಬ್ರಹಾಮಿಕ್ ಮತಗಳ ಪ್ರಭಾವ ಹೇಗೆ ಆಗಿದೆ  ಹಾಗೂ  ಸುಶಿಕ್ಷಿತ ವರ್ಗದಲ್ಲಿ ಭಾರತೀಯತೆಯ ಬಗ್ಗೆ ತಾತ್ಸಾರಕ್ಕೆ ಕಾರಣಗಳು ಏನು ?

http://

1 ಟಿಪ್ಪಣಿ Post a comment
  1. vasu's avatar
    vasu
    ಮಾರ್ಚ್ 31 2017

    ಮನುವು ತನ್ನ ಮನುಸ್ಮೃತಿಯಲ್ಲಿ ಪೂಜೆ ಎಂದರೆ ನಾಮ ಸತ್ಕಾರಃ ಎಂದು ಅರ್ಥೈಸಿದ್ದಾನೆ. ಇದು ಜೀವಂತ ವೈಕ್ತಿಗಳಿಗೆ ಸಲ್ಲುವ ಕ್ರಿಯೆ. ಆದರೆ ಇದನ್ನು ತಿರುಚಿ ಇಂದು ಜಡ ವಿಗ್ರಹಗಳಿಗೆ ಮಾಡುವ ಕ್ರಿಯೆಯನ್ನು ಪೂಜೆಯೆಂದು ಹೇಳುತ್ತಾ ಪೂಜೆಯ ಅರ್ಥವನ್ನು ತಿರುಚಿದ್ದಾರೆ. ಇದು ನಿಜವಾಗಿಯೂ ದುರ್ದೈವ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments