ವಿಷಯದ ವಿವರಗಳಿಗೆ ದಾಟಿರಿ

Archive for

3
ಮಾರ್ಚ್

ಕ್ವೀನ್ ಆಫ್ ಕಟ್ವೆ..!

– ರವಿಶಂಕರ್ 

downloadಹೇ ಪಪ್ಪಾ.. ನಾಳೆ ಸಿಸಿಲಿಯನ್ ಡ್ರ್ಯಾಗನ್ ಕಲ್ತ್ಕೊಂಡ್ ಹೋಗ್ಬೇಕು ಅಂದ ಪುತ್ರ ರತ್ನ! ಬರೀ ಎಂಟರ್ ದಿ ಡ್ರ್ಯಾಗನ್ ಗೊತ್ತಿರೋ ನಾನು ‘ಲೋ ಅದನ್ನ ಕಲ್ತಕೊಂಡ್ ಹೋಗೋಕೆ ಆಗಲ್ಲ, ಬೇಕಾದ್ರೆ ನೋಡಬಹುದು’ ಅಂದೆ. ಪಪ್ಪಾ, ಬ್ರೂಸ್ ಲೀ ಪಿಕ್ಚರ್ ಅಲ್ಲ.. ಇದು ಚೆಸ್ ಮೂವ್ಸ್ ಅಂದಾಗ್ಲೇ ನಂಗೆ ಗೊತ್ತಾಗಿದ್ದು ಸಿಸಿಲಿಯನ್ ಡ್ರ್ಯಾಗನ್ ಅಂದ್ರೆ ಚೆಸ್ ಆಟದಲ್ಲಿನ ಒಂದು ಡಿಫೆನ್ಸಿವ್ ಅಥವಾ ಆಟ ಶುರು ಮಾಡೋ ಒಂದು ತಂತ್ರ ಅಂತ (ಅದೂ ಗೂಗಲ್ ಮಾಡಿದ್ ಮೇಲೆ). ಬರೀ ಆನೆ, ಒಂಟೆ, ರಾಣಿ, ಕುದುರೆ ಹೀಗ್ ಪರಿಚಯ ಇರೋ ಈ ಆಟ.. ನೈಟ್, ರೂಕ್, ಬಿಷಪ್.. ಅದರ ಜೊತೆಗೆ ಡ್ರಾಗನ್ನು, ಮಣ್ಣು, ಮಸಿ ಅಂದ್ರೆ ಹೆಂಗ್ ಗೊತ್ತಾಗ ಬೇಕು ಹೇಳಿ! ಮತ್ತಷ್ಟು ಓದು »