ವಿಷಯದ ವಿವರಗಳಿಗೆ ದಾಟಿರಿ

Archive for

27
ಆಕ್ಟೋ

ಪೇಜಾವರ ಶ್ರೀಗಳು ಬಸವಣ್ಣನವರ ಕುರಿತು ಹೇಳಿದ್ದೇನು?

– ವಿನಾಯಕ ಹಂಪಿಹೊಳಿ

basavannaಪ್ರಜಾವಾಣಿಯ ಅಂಕಣವೊಂದರಲ್ಲಿ (http://www.prajavani.net/news/article/2016/10/26/447756.html) ಅಂಕಣಕಾರರು ಪೇಜಾವರ ಶ್ರೀಗಳನ್ನು ತಪ್ಪಾಗಿ ಅರ್ಥೈಸುವುದರ ಜೊತೆಗೆ ಬಸವಣ್ಣನವರನ್ನೂ ತಪ್ಪಾಗಿ ಅರ್ಥೈಸಿದ್ದಾರೆ. ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆಯ ಕುರಿತು ತಪ್ಪು ದೃಷ್ಟಿಕೋನವೊಂದನ್ನು ಬೆಳೆಸಿಕೊಂಡಿದ್ದಾರೆ. ಅದು ಹೇಗೆ ಎಂಬುದನ್ನು ನೋಡೋಣ. ಹಾಗೆಯೇ ಪೇಜಾವರ ಶ್ರೀಗಳು ಯಾವ ಸಂದರ್ಭದಲ್ಲಿ ಬಸವಣ್ಣನವರನ್ನು ನೆನೆಪಿಸಿದರು ಎನ್ನುವದನ್ನೂ ನೋಡೋಣ. ಮೊದಲು ಈ ಅಂಕಣಕಾರರು ಬಸವಣ್ಣನವರ ಒಂದು ವಚನವನ್ನು ಹಾಕಿದ್ದಾರೆ. ಅದು ಇಲ್ಲಿದೆ: ಮತ್ತಷ್ಟು ಓದು »