ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 2, 2015

11

“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕ ದೊರೆಯುವ ಬಗ್ಗೆ ಮಾಹಿತಿ

‍ನಿಲುಮೆ ಮೂಲಕ

ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕ ಆನ್ಲೈನಲ್ಲಿ ಲಭ್ಯವಿದೆ :

http://mybookadda.in/

http://www.a4dable.in/

ಬೆಂಗಳೂರು :

1.ಅಂಕಿತ ಪುಸ್ತಕ,ಗಾಂಧಿ ಬಜಾರ್
2.ಸಾಹಿತ್ಯ ಗಂಗಾ,ಚಾಮರಾಜಪೇಟೆ (ಉಮಾ ಟಾಕೀಸ್ ಹಿಂದಿನ ರಸ್ತೆ)
3.ಸಾಹಿತ್ಯ ಸಿಂಧು,ನೃಪತುಂಗ ರಸ್ತೆ,ರಿಸರ್ವ್ ಬ್ಯಾಂಕ್ ಎದುರು (ಮಿಥಿಕ್ ಸೊಸೈಟಿಯ ನಂತರದ ಬಿಲ್ಡಿಂಗ್)
4.ರಾಷ್ಟ್ರೋತ್ಥಾನ ಸಾಹಿತ್ಯ,೩೬ನೇ ಕ್ರಾಸ್,೧೦ ನೇ ಮುಖ್ಯ ರಸ್ತೆ, ಜಯನಗರ ೪ನೇ ಬ್ಲಾಕ್ (ಬಿ.ಎಸ್.ಎನ್.ಎಲ್ ಆಫೀಸ್ ಹಿಂಬಾಗ )
5.ನಾಗಶ್ರೀ ಬುಕ್ ಹೌಸ್, ಜಯನಗರ ಬಿಡಿಎ ಕಾಂಪ್ಲೆಕ್ಸ್,ಜಯನಗರ ೪ನೇ ಬ್ಲಾಕ್.Tel: 26630993/26543465
6.ಟೋಟಲ್ ಕನ್ನಡ,ಜಯನಗರ ೪ನೇ ಬ್ಲಾಕ್,ಬೆಂಗಳೂರು
7.ರಾಕೇಶ್ ಶೆಟ್ಟಿ – 9964000058
8.ಸಂದೀಪ್ – 8147953299

ಮಂಗಳೂರು :
1.ನರೇಶ್ ಶೆಣೈ – 9448123933 (ಯೇನಪೋವಾ ಆಸ್ಪತ್ರೆ,ಕೊಡಿಯಾಲ್ ಬೈಲ್)

ಮೈಸೂರು,ಕೊಡಗು,ಮಂಗಳೂರು :
1.ಸಂತೋಷ್ ತಮ್ಮಯ್ಯ – 8861209156

ಹಾಸನ :

ಹರೀಶ್ – 9008588105
ಗಣೇಶ್ -9845352599

ಶಿವಮೊಗ್ಗ :
1.ಪ್ರವೀಣ್ – 9481501205

ಶಿರಸಿ :
1.ರಮಾನಂದ ಐನಕೈ : 9449912270

ದಾವಣಗೆರೆ :

1.ಪ್ರಸನ್ನ  : 7353299555

ದಾವಣಗೆರೆ,ಹುಬ್ಬಳ್ಳಿ,ಗದಗ :
2.ಶಾರದ  : 9620412666

ನಾವು ಸಮಾರಂಭದಲ್ಲಿ ಹೇಳಿದಂತೆ “ನಿಲುಮೆ” ಒಂದು ಪ್ರಕಾಶನ “ಸಂಸ್ಥೆ” ಯಲ್ಲ.ಇದೊಂದು “ಸಾಂಸ್ಕೃತಿಕ ಚಳುವಳಿ”.ನಮ್ಮ ಪುಸ್ತಕಗಳನ್ನು ಓದುಗರಿಗೆ ತಲುಪಿಸಬಯಸುವವರು ನಮ್ಮನ್ನು ಸಂಪರ್ಕಿಸಿ.

ನಿಮ್ಮೊಲುಮೆಯ,
ನಿಲುಮೆ ಬಳಗ

11 ಟಿಪ್ಪಣಿಗಳು Post a comment
 1. ani
  ಮಾರ್ಚ್ 2 2015

  ಸರ್ ಸಪ್ನಾದಲ್ಲಿ ಸಿಗುತ್ತದೆಯೇ? ಬಿಜಾಪೂರದಲ್ಲಿ ಸಿಗುವದಾದರೆ ಎಲ್ಲಿ? ಸಪ್ನಾ ಆನ್ ಲೈನ್ ಮುಖಾಂತರವೂ ಸಿಕ್ಕರೆ ನಮಗೆ ಬಹಳ ಅನುಕೂಲ. ಏಕೆಂದರೆ ಮನೆಯಲ್ಲಿ ಕುಳಿತು ತರಿಸಿ ಓದಬಹುದು. ಗಡಿಬಿಡಿಯ ಇಂದಿನ ಜೀವನದಲ್ಲಿ ಪುಸ್ತಕ ಖರೀದಿಗೆ ಅಂಗಡಿವರೆಗೆ ಅಲೆದಾಟ ತಪ್ಪುತ್ತದೆ. ಏನಂತೀರಿ.??

  ಉತ್ತರ
 2. Ashok Hegde
  ಮಾರ್ಚ್ 2 2015

  Sir, Mumbai nalli iruvava naanu. Yavudadaru online purchase maadabahude ? Dayavittu tilisi.

  ಉತ್ತರ
 3. ಮಾರ್ಚ್ 2 2015

  Please upload digital book on
  Google books
  News hunt
  And other portals like kindle books. People happily pay for the good cause.
  Sudarshan.

  ಉತ್ತರ
 4. ಮಾರ್ಚ್ 3 2015

  ಪುಸ್ತಕಗಳು ಆನ್ಲೈನ್ ಲಭ್ಯವಾಗುವೆಡೆಗೆ ಕೆಲಸ ಮಾಡುತಿದ್ದೇವೆ.ಇನ್ನೆರಡು-ಮೂರು ದಿನಗಳಲ್ಲಿ ಮಾಹಿತಿ ಸಿಗಲಿದೆ.

  ಉತ್ತರ
 5. ಮಾರ್ಚ್ 3 2015

  ದಕ್ಷಿಣ ಬೆಂಗಳೂರಿನಲ್ಲಿ ಪುಸ್ತಕ ದೊರೆಯುವ ಸ್ಥಳ : ನಾಗಶ್ರೀ ಬುಕ್ ಹೌಸ್
  #33, BDA Complex,4th Block, Jayanagar,Bangalore -560011,Tel: 26630993/26543465

  ಉತ್ತರ
 6. ಸೂರಿ
  ಮಾರ್ಚ್ 3 2015

  ಸರ್ ಬಾಗಲಕೋಟೆಯಲ್ಲಿ ಸಿಗುತ್ತದೆಯಾ?? ಎಲ್ಲಿ ಸಿಗಬಹುದು ತಿಳಿಸಿ.

  ಉತ್ತರ
 7. Purushottam Bhat
  ಮಾರ್ಚ್ 4 2015

  sir, it brings a lot of pleasure to hear the news of Nilume registration being formed.

  ಉತ್ತರ
 8. Ashok Hegde
  ಮಾರ್ಚ್ 8 2015

  On line nalli yalli siguttade aanta heli Please. Bahala jana doorada oorinavarige aanukula.

  ಉತ್ತರ
 9. adarshaedu
  ಜೂನ್ 14 2015

  ಈ ವೆಬ್ ಸೈಟಿನಿಂದ download ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಿಲುಮೆ .ನೆಟ್ನಲ್ಲೇ ಅಪ್ ಲೋಡ್ ಮಾಡಿ.

  ಉತ್ತರ

Trackbacks & Pingbacks

 1. ನಾಳೆ ಬಿಡುಗಡೆಯಾಗಲಿರುವ ನಿಲುಮೆ ಪ್ರಕಾಶನದ ಪುಸ್ತಕಗಳ ಪರಿಚಯ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments