ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 6, 2011

5

ಬನ್ನಿ,ಅಣ್ಣನ ಜೊತೆ ನಿಲ್ಲೋಣ…

‍ನಿಲುಮೆ ಮೂಲಕ

5 ಟಿಪ್ಪಣಿಗಳು Post a comment
  1. umesh desai's avatar
    ಏಪ್ರಿಲ್ 7 2011

    ಹೌದು ನನ್ನ ಬೆಂಬಲವಿದೆ ಅಣ್ಣಾನಿಗೆ ಹಜಾರೆಯ ಮಾತು ಈಗಾಗಲೇ ಹಜಾರಜನರಿಗೆ ತಲುಪಿವೆ….

    ಉತ್ತರ
  2. ಆಸು ಹೆಗ್ಡೆ's avatar
    ಏಪ್ರಿಲ್ 8 2011

    ಭ್ರಷ್ಟಾಚಾರದ ವಿರುದ್ಧ ಸಾರೋಣ ಸಮರ,
    ಅಣ್ಣಾ ಹಜಾರೆಯಂಥವರು ಆಗಲಿ ಅಮರ!

    ಉತ್ತರ
  3. ಆಸು ಹೆಗ್ಡೆ's avatar
    ಏಪ್ರಿಲ್ 8 2011

    ಭ್ರಷ್ಟಾಚಾರದ ವಿರುದ್ಧ ಸಾರೋಣ ಸಮರ
    ಅಣ್ಣಾ ಹಜಾರೆಯಂಥವರು ಆಗಲಿ ಅಮರ

    ಉತ್ತರ
  4. ವಿಜಯ's avatar
    ವಿಜಯ
    ಏಪ್ರಿಲ್ 8 2011

    ಹೌದು..ಸಿನಿಕತನ ಬಿಟ್ಟು ನಮಗೆ ಸಾಧ್ಯವಾದ ರೀತಿಯಲ್ಲಿ ಈ ಹೋರಾಟಕ್ಕೆ ಬೆಂಬಲ ನೀಡಬೇಕು. ಕ್ರಿಕೆಟ್ ಇದ್ದಾಗ ದಿನವಿಡಿ ನರನಾಡಿಗಳಲ್ಲಿ ‘ಉಕ್ಕಿ’ ಹರಿಯುವ ದೇಶಪ್ರೇಮ ಇಲ್ಲೂ ಕೆಲವು ನಿಮಿಷಗಳ ಮಟ್ಟಿಗಾದರೂ ಉಕ್ಕಲಿ. ಸ್ವಲ್ಪವಾದರೂ ಸರಿಯೇ..ಬದಲಾವಣೆ ತರೋಣ. ಎಪ್ಪತ್ತೆರಡರ ವೃದ್ಧನನ್ನು ಉಪವಾಸಕ್ಕೆ ಕೂಡಿಸಿದ ನಮ್ಮ ಜಡತ್ವ, ಉಡಾಫೆತನದ ಬಗ್ಗೆ ನಾಚಿಕೆಪಟ್ಟುಕೊಂಡು, ತಿದ್ದಿಕೊಳ್ಳಲು ಇದೊಂದು ಸುವರ್ಣಾವಕಾಶ. ಹೋರಾಟಕ್ಕೆ ಜಯವಾಗಲಿ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments