ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 10, 2012

ತುರ್ತಾಗಿ ಬೇಕಾಗಿದ್ದಾರೆ- ಎಂ ಐ ಎಸ್ ಸ್ಪೆಷಲಿಸ್ಟ್

‍ನಿಲುಮೆ ಮೂಲಕ

-ಅರವಿಂದ್

ಎಂ ಐ ಎಸ್ ಸ್ಪೆಷಲಿಸ್ಟ್

ಕನ್ನಡಿಗರಿಗೆ ಮಾತ್ರವೇ ಆದ್ಯತೆ

ಕೆಲಸದ ರೀತಿ : ಹೊರಗುತ್ತಿಗೆ

ಮೇಲ್ವಚಾರಕರು : ಹಣಕಾಸು ಮತ್ತು ಲೆಕ್ಕ ಅಭಿಯಂತರರು

ಕೆಲಸದ ಸ್ಥಳ : ರಿನೆಸೆಸ್ ಮೊಬ್ಯೆಲ್ ಇಂಡಿಯಾ ಪ್ರ್ಯೆ ಲಿ, ಬೆಂಗಳೂರು

ಜವಾಬ್ದಾರಿಗಳು :

ಈ ಕೆಳಗಿನ ಅಗತ್ಯ ಅರ್ಹತೆ ಹೊಂದಿರಬೇಕು.

೧. ಪದವಿಯಾಗಿದ್ದು ಕನಿಷ್ಟ ೨ ರಿಂದ ೫ ವರ್ಷಗಳ ಅನುಭವ ಹೊಂದಿರಬೇಕು.

೨. ೩೦ ವರ್ಷ ವಯಸ್ಸಿನ ಒಳಗಿನವರಾಗಿರಬೇಕು.

೩. ಕಮರ್ಷಿಯಲ್ ಬ್ಯಾಂಕಿನ ಕೆಲಸಗಳಲ್ಲಿ (ಕೆಪೆಕ್ಸ್ ಮತ್ತು ಒಪೆಕ್ಸ್) ಕನಿಷ್ಠ ೩ ರಿಂದ ೫ ವರ್ಷಗಳ ಅನುಭವ ಹೊಂದಿರಬೇಕು.

೪. ಬ್ಯುಸಿನೆಸ್ ರಿಪೋರ್ಟಿಂಗಳನ್ನು ತಯಾರು ಮಾಡಬಲ್ಲವರಾಗಿರಬೇಕು.

೫. ಕ್ರಾಸ್ ಕಲ್ಚರಲ್ಗಳನ್ನು ಅರ್ಥಮಾಡಿಕೊಂಡಿರುವವರಾಗಿರಬೇಕು.

೬. ಡಾಟಾಬೇಸ್ ನಿರ್ವಹಿಸುವ ಅತ್ಯಗತ್ಯ ವಿಷಯಗಳನ್ನು ಅರಿತಿರವರಾಗಿರಬೇಕು.

೭. ಎಂ ಎಸ್ ಎಕ್ಸೆಲಿನಲ್ಲಿ ಅತ್ಯುನ್ನತ ಪರಿಣಿತರಾಗಿರಬೇಕು.

೮. ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರಾಗಿದ್ದು, ಅತ್ಯುತ್ತಮ ಪ್ರೆಸೆಂಟೇಷನ್ ಬಗ್ಗೆ ಚೆನ್ನಾಗಿ ತಿಳಿದಿರುವವರಾಗಿರಬೇಕು.

೯. ಕ್ಯಾಪೆಕ್ಸ್ ಮತ್ತು ಒಪೆಕ್ಸಿನ ನಿರ್ವಹಣೆಯ ಬಗ್ಗೆ ಹೆಚ್ಚು ವಿಚಾರಗಳನ್ನು ಅರಿತಿರಬೇಕು.

೧೦. ಕಂಪೆನಿಯ ಅಗತ್ಯತೆಗೆ ಬೇಕಿರುವ ವಸ್ತುಗಳ ಕೊಳ್ಳುವಿಕೆಯ ಹಾಗೂ ಸೇವಾ ಸಂಸ್ಠೆಗಳ ಬಗೆಗಿನ ಪ್ರತಿ ವಿಷಯವನ್ನು ಅರಿತವರಾಗಿರಬೇಕು.

ನಿಮ್ಮ ಪರಿಚಯ ಪತ್ರವನ್ನು ಕೆಳಗಿನ ಮಿಂಚೆ ವಿಳಾಸಕ್ಕೆ ಕಳುಹಿಸಿ

aravindhDOTraoATgmailDOTcom

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments