ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 2, 2012

9

ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.

‍ನಿಲುಮೆ ಮೂಲಕ

-ಆದೇಶ್ ಕುಮಾರ್

ನಿಮ್ಮ XP SERVICE PACK 2 ಅನ್ನು SERVICE PACK 3 ಗೆ ಬದಲಾಯಿಸಿ.
ಕೆಲವೊಮ್ಮೆ ನೀವು ನಿಮ್ಮ ಗಣಕಕ್ಕೆ ಕೆಲವೊಂದು ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಬೇಕಾಗಿರುತ್ತದೆ. ಈ ತಂತ್ರಾಂಶಗಳು ಕೆವಲ SP3 ಅಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಆದರೆ ನಿಮ್ಮ ಗಣಕದಲ್ಲಿ XP SP 2 ಇನ್ಸ್ಟಾಲ್ ಮಾಡಿರುತ್ತೀರಿ.
ಈಗ ಹೊಸದಾಗಿ SP3 ಇನ್ಸ್ಟಾಲ್ ಮಾಡುವ ಬದಲು, SP2 ಅನ್ನೇ SP3 ಅನ್ನಾಗಿ ಬದಲಾಯಿಸಬಹುದು.

೧)ಮೊದಲು Registery Editor(Start–>Run ಅಲ್ಲಿ regedit ಎಂದು ಟೈಪಿಸಿ Enter ಒತ್ತಿ) ತೆರೆಯಿರಿ.
೨)ಈಗ Registery Editor ನ ಎಡ ಭಾಗದಲ್ಲಿರುವ ತೆರೆಯ ಮೂಲಕ ಕೆಳಗಿನಂತೆ ಹೋಗಿ.
HKEY_LOCAL_MACHINE >>> SYSTEM >>> CurrentControlSet >>>Control >>> Windows
ಗೆ ಹೋಗಿ
ಈಗ ನಿಮ್ಮ ಬಲ ಭಾಗದಲ್ಲಿರುವ “CSDVersion” ಮೇಲೆ ಎರಡು ಬಾರಿ ಕ್ಲಿಕ್ಕಿಸಿ, ತದನಂತರ ತೆರೆದುಕೊಳ್ಳುವ ತೆರೆಯಲ್ಲಿ Value data: ಅನ್ನು 200 ರ ಬದಲು 300 ಎಂದು ಬದಲಾಯಿಸಿ OK ಒತ್ತಿ ನಂತರ ನಿಮ್ಮ ಗಣಕವನ್ನು ರಿಸ್ಟಾರ್ಟ್ ಮಾಡಿ.
ಈ ಒಂದು ತಂತ್ರ SP3 ಅಲ್ಲಿ ಮಾತ್ರ ಕೆಲಸ ಮಾಡುವ ತಂತ್ರಾಂಶಗಳನ್ನು SP2 ವಿನಲ್ಲೂ ಕೆಲಸ ಮಾಡುವಂತೆ ಮಾಡುತ್ತದೆ.
ಪ್ರತಿಕ್ರಿಯಿಸಲು ಮರೆಯಬೇಡಿ.

* * * * * * *

ಚಿತ್ರಕೃಪೆ : madrasgeek.com

9 ಟಿಪ್ಪಣಿಗಳು Post a comment
  1. SURAJ B HEGDE's avatar
    SURAJ B HEGDE
    ಫೆಬ್ರ 2 2012

    ಸರ್ ಒಂದು ಉಪಯುಕ್ತ ಮಾಹಿತಿ, ಹಾಗೆ ಬದಲಾಯಿಸಿದಾಗ 30 ದಿನಗಳ ನಂತರ YOUR COPY OF WINDOWS HAD NOT PASSED THE MICROSOFT GENUINE TEST, ***YOU MAY BE A VICTIM OF SOFTWARE COUNTERFEITING ಅಂತ ಬರತ್ತೆ, ನಾವು ಹಾಕಿಕೊಳ್ಳೋದೆ ಫ್ರೀ ವರ್ಶನ್ XP ಮತ್ತೆ SERVICE PACK 3ಗೆ ಹೆಚ್ಚಾದ KEYGENಗಳು ಸಪೋರ್ಟು ಮಾಡಲ್ಲ… 😦 wat to do? ಹಿಗಾಗದಕ್ಕಿಂತ SP2ನೇ ಒಳ್ಳೆದು ಅಲ್ವಾ?

    ಉತ್ತರ
  2. Adesh Kumar Gowda's avatar
    ಫೆಬ್ರ 2 2012

    @ಸೂರಜ್
    ಚಿಂತೆ ಬೇಡ. ಕೆಳಗೆ ನೀಡಿರುವ ಕೋಡ್ ಅನ್ನು Notepad ತೆರೆದು ಅಂಟಿಸಿ, ನಂತರ ಆ ಕಡತವನ್ನು genuine.reg ಎಂದು ಡೆಸ್ಕ್ ಟಾಪ್ ಮೇಲೆ ಉಳಿಸಿ.
    ಈಗ ಅದರ ಮೇಲೆ ಡಬಲ್ ಕ್ಲಿಕ್ ಮಾಡಿ, ನಂತರ ತೆರೆದುಕೊಳ್ಳುವ ಪರದೆಯಲ್ಲಿ yes ಮೇಲೆ ಕ್ಲಿಕ್ ಮಾಡಿ.

    Windows Registry Editor Version 5.00
    [HKEY_LOCAL_MACHINESOFTWAREMicrosoftWindows NTCurrentVersion]
    “CurrentBuild”=”1.511.1 () (Obsolete data – do not use)”
    “ProductId”=”55274-640-1011873-23081?
    “DigitalProductId”=hex:a4,00,00,00,03,00,00,00,35,35,32,37,34,2d,36,34,30,2d,
    31,30,31,31,38,37,33,2d,32,33,30,38,31,00,2e,00,00,00,41,32,32,2d,30,30,30,
    30,31,00,00,00,00,00,00,00,86,56,4e,4c,21,1b,2b,6a,a3,78,8e,8f,98,5c,00,00,
    00,00,00,00,dd,da,47,41,cc,6b,06,00,00,00,00,00,00,00,00,00,00,00,00,00,00,
    00,00,00,00,00,00,00,00,00,00,00,38,31,30,32,36,00,00,00,00,00,00,00,b5,16,
    00,00,83,83,1f,38,f8,01,00,00,f5,1c,00,00,00,00,00,00,00,00,00,00,00,00,00,
    00,00,00,00,00,00,00,00,00,00,00,00,00,00,00,00,00,66,e5,70,f3
    “LicenseInfo”=hex:33,b7,21,c1,e5,e7,cd,4b,fd,7c,c6,35,51,fd,52,57,17,86,3e,18,
    d3,f4,8c,8e,35,32,7b,d1,43,8d,61,38,60,a4,ca,55,c9,9a,35,17,46,7a,4f,91,fc,
    4a,d9,db,64,5c,c4,e2,0f,34,f3,ea
    [HKEY_LOCAL_MACHINESOFTWAREMicrosoftWindows NTCurrentVersionWPAEvents]
    “OOBETimer”=hex:ff,d5,71,d6,8b,6a,8d,6f,d5,33,93,fd

    ಉತ್ತರ
  3. Adesh Kumar Gowda's avatar
    ಫೆಬ್ರ 2 2012

    ಇಲ್ಲಿಂದ—Windows Registry Editor Version 5.00

    ಇಲ್ಲಿಯವರೆಗೆ—-“OOBETimer”=hex:ff,d5,71,d6,8b,6a,8d,6f,d5,33,93,fd

    ಉತ್ತರ
    • SURAJ B HEGDE's avatar
      SURAJ B HEGDE
      ಫೆಬ್ರ 9 2012

      ಧನ್ಯವಾದ… ನಿಮ್ಮ ಈ ಮೇಲೆ ನಮೂದಿಸಿರುವ ಕೋಡ್ ಕೆಲಸ ಮಾಡುತ್ತಿದೆ 🙂
      ವಿಜಯ್ ಪೈ ಅವರೆ,
      13-15 GB ಗೇಮುಗಳನ್ನು WINDOWS PLATFORM ಎಂಬ ಕಾಙರಣಕ್ಕೆ ತಂದು ತೆರೆದು ನೋಡಿದರೆ SP3 ಬೇಕೆನ್ನುತ್ತದೆ! ನಮಗೆ ಬೇಕಾಗುವ version’ನಲ್ಲಿ ತಂತ್ರಾಂಶಗಳನ್ನು ತೆರೆಯಬೇಕಾದಾಗ ಇಂಥ ಹಲವು ವಿಷಯಗಳನ್ನು ಸ್ವಲ್ಪ ಬದಿಗೆ ತಳ್ಳಬೇಕಾಗುತ್ತದೆ… ಏಕೆಂದರೆ ನಾವು ಕೊಂಡುಕೊಳ್ಳುವ ತಂತ್ರಾಂಶ ಅಥವ ಗೇಮು ಕೂಡಾ ದುಡ್ಡು ತೆತ್ತು legal ಆಗೆ ಪಡೆದಿರುತ್ತೇವಲ್ಲವೆ? 🙂

      ಉತ್ತರ
  4. ವಿಜಯ್ ಪೈ's avatar
    ವಿಜಯ್ ಪೈ
    ಫೆಬ್ರ 3 2012

    ಆದೇಶ್..

    ಇದು ಕೇವಲ ಮಶೀನನ್ನು sp2 ಅನ್ನು sp3 ಎಂದು ನಂಬುವಂತೆ ಮಾಡುವ ಅಥವಾ ಮೂರ್ಖವಾಗಿಸುವ ತಂತ್ರವಷ್ಟೆ. ಹೀಗೆ ಮಾಡುವುದರಿಂದ ಸರ್ವಿಸ್ ಪ್ಯಾಕ್ 3 ರಲ್ಲಿ ಅಳವಡಿಸಿಕೊಳ್ಳಲಾದ, ಅಪಡೆಟ್ ಮಾಡಲಾದ ಭದ್ರತಾ ಅಂಶಗಳಾಗಲಿ, ಇನ್ನೀತರ ಯಾವುದೇ ಅಂಶಗಳಾಗಲೀ ಬದಲಾಗಿರುವುದಿಲ್ಲ. ಇದು ಕೇವಲ ಕಾಂಪಿಟಿಬಿಲಿಟಿ ಸಮಸ್ಯೆಯನ್ನು (ಗೇಮ ಮುಂತಾದವನ್ನು ಆಡುವಾಗ) ಮಾತ್ರ ಸ್ವಲ್ಪ ಮಟ್ಟಿಗೆ ಸುಧಾರಿಸಬಲ್ಲದು. ಈ ತಂತ್ರದ ಇತಿ-ಮಿತಿ ಗಳನ್ನು ಲೇಖನದಲ್ಲಿ ಹೇಳಬೇಕಿತ್ತು.

    ಎರಡನೆಯದಾಗಿ, ಕಳ್ಳ ತಂತ್ರಾಂಶದ ಅಳವಡಿಕೆಗೆ ಪ್ರೋತ್ಸಾಹ ಮಾಡಿಕೊಡುವಂತಹ ಲೇಖನಗಳನ್ನು / ಪ್ರತಿಕ್ರಿಯೆಗಳನ್ನು ನಿಲುಮೆಯಂತಹ ಸಾರ್ವಜನಿಕ ತಾಣಗಳಲ್ಲಿ ಪ್ರಕಟಿಸದಿರುವುದು ಒಳ್ಳೆಯದು.

    ಉತ್ತರ
  5. Adesh Kumar Gowda's avatar
    ಫೆಬ್ರ 3 2012

    ವಿಜಯ್ ಅವರೆ,
    ನೀವು ಹೇಳಿದ ಹಾಗೆ “ಇದು ಕೇವಲ ಮಶೀನನ್ನು sp2 ಅನ್ನು sp3 ಎಂದು ನಂಬುವಂತೆ ಮಾಡುವ ಅಥವಾ ಮೂರ್ಖವಾಗಿಸುವ ತಂತ್ರವಷ್ಟೆ”. ಅದನ್ನು ನಾನು ನೇರವಾಗಿಯೇ “sp2 ಇಂದ sp3 ಗೆ ಬದಲಾಯಿಸಿ” ಎಂದಿದ್ದೇನೆ ಅಷ್ಠೆ. ನಿಜ ನೀವು ಹೇಳಿದ ಹಾಗೆ ಅದರ ಇತಿ ಮಿತಿಗಳನ್ನು ತಿಳಿಸಬೆಕಿತ್ತು. ಕ್ಞಮೆ ಇರಲಿ.

    ಆದರೆ ನೀವು ಹೇಳಿದ ಹಾಗೆ ಕಾಂಪಿಟಿಬಿಲಿಟಿ ಸಮಸ್ಯೆಯನ್ನು ಕೇವಲ ಸ್ವಲ್ಪ ಮಟ್ಟಿಗೆ ಮಾತ್ರವಲ್ಲ, ಪೂರ್ಣ ಮಟ್ಟದಲ್ಲಿ ನಿವಾರಿಸುತ್ತದೆ.

    ವಿಜಯ್ ನೀವು ಹೇಳಿದ ಎರಡನೇ ಮಾತನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲರೂ ಎಲ್ಲವನ್ನೂ ಹಣ ಕೊಟ್ಟು ಕೊಂಡುಕೊಳ್ಳುವಷ್ಟು ಶ್ರೀಮಂತರಿರವುದಿಲ್ಲ. ನಿಮ್ಮ ಈ ಮಾತೇ ತಿಳಿಸುತ್ತದೆ ನೀವು ಕೂಡ ಮೈಕ್ರೊಸಾಫ್ಟ್ ಪರವಾನಗಿ ಇರುವ ವಿಂಡೋಸ್ ಉಪಯೋಗಿಸುತಿಲ್ಲವೆಂದು. ಹಾಗೇನಾದರೂ ನೀವು ಆ ರೀತಿ ಉಪಯೋಗಿಸುತ್ತಿದ್ದರೆ ಮೇಲಿನ ಮಾತನ್ನು ಹೇಳುತ್ತಿರಲಿಲ್ಲ. ಹಾಗೆ ಇಲ್ಲಿ ನಾನು ಯಾವುದೇ ಕಳ್ಳ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿಲ್ಲ. ಏನಿದ್ದರೂ ಎಲ್ಲರಿಗೂ ಬೇಕಾಗಿರುವಂತಹ ಮಾಹಿತಿ ನೀಡಿದ್ದೇನೆ.

    ಹಾಗೇನಾದರೂ ಈ ಪೋಸ್ಟಿನಲ್ಲಿ ನಿಲುಮೆಯ ನಿಲುವುಗಳಿಗೆ ಧಕ್ಕೆಯಾಗುವಂತಹ ಮಾಹಿತಿ ಇದ್ದರೆ, ನಿರ್ವಾಹಕರು ದಯಮಾಡಿ ಇದನ್ನು ತೆಗೆದು ಹಾಕಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಫೆಬ್ರ 3 2012

      ಆದೇಶ್..

      >>ನಿಮ್ಮ ಈ ಮಾತೇ ತಿಳಿಸುತ್ತದೆ ನೀವು ಕೂಡ ಮೈಕ್ರೊಸಾಫ್ಟ್ ಪರವಾನಗಿ ಇರುವ ವಿಂಡೋಸ್ ಉಪಯೋಗಿಸುತಿಲ್ಲವೆಂದು. ಹಾಗೇನಾದರೂ ನೀವು ಆ ರೀತಿ ಉಪಯೋಗಿಸುತ್ತಿದ್ದರೆ ಮೇಲಿನ ಮಾತನ್ನು ಹೇಳುತ್ತಿರಲಿಲ್ಲ.<<
      ಇದೊಂದು ವಿಚಿತ್ರ ರೀತಿಯ ಕನಕ್ಲೂಸ್ ನ್ ನಿಮ್ಮದು. ಬೆನ್ನ ಮೇಲೆ ಹೊಡೆದರೆ ಹಲ್ಲು ಉದುರುತ್ತವೆ ಎಂದು ಹೇಳಿದಂತೆ 🙂

      ಇಲ್ಲಿ 'ಕಳ್ಳ ತಂತ್ತಾಂಶ' ಎನ್ನುವ ಶಬ್ದ ಉಪಯೋಗಿಸಿದ್ದು pirated software ಎಂಬರ್ಥದಲ್ಲಿ. ಪ್ರೋತ್ಸಾಹ ಕೊಡುತ್ತಿರುವಂತೆ ಕಂಡದ್ದು ಸೂರಜ್ ಹೆಗ್ಡೆ ಅನ್ನುವವರ ಪ್ರಶ್ನೆ ಮತ್ತು ಅದಕ್ಕೆ ನೀವು ಉತ್ತರಿಸಿದ ರೀತಿ ನೋಡಿ.
      ಹಣ ಕೊಟ್ಟು ಕೊಳ್ಳಲು ಶಕ್ತರಿಲ್ಲದವರಿಗಂತಲೇ ಸಾಕಷ್ಟು ಮುಕ್ತ ತಂತ್ರಾಂಶಗಳಿವೆ. ಅವುಗಳ ಉಪಯೋಗವನ್ನು ಪ್ರೋತ್ಸಾಹಿಸಿದರೆ ಒಳ್ಳೆಯದೆಂದು ನನ್ನ ಅಭಿಪ್ರಾಯ. ತಮಗೆ ತಿಳಿದ ತಂತ್ತಜ್ಷಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಬರೀತಾ ಇರಿ ..ಓದೋಣ 🙂

      ಉತ್ತರ
  6. Adesh Kumar Gowda's avatar
    ಫೆಬ್ರ 3 2012

    ವಿಜಯ್,
    ನನ್ನ ಆ ಪ್ರತಿಕ್ರಿಯೆ ತಮಗೆ ನೋವು ತರಿಸಿದ್ದರೆ ಕ್ಞಮೆ ಕೇಳುತ್ತೇನೆ. ಆದರೆ ನಾನು ಸೂರಜ್ ಅವರ ಪ್ರಶ್ನೆಗೆ ಉತ್ಕೊತರದ ರೂಪವಾಗಿ ಕೊಟ್ಟಿದ್ದು ಕಳ್ಳ ತಂತ್ರಾಂಶವೇನಲ್ಲ. ದಯಮಾಡಿ ಅದನ್ನು ಗಮನಿಸ ಬೇಕಾಗಿ ವಿನಂತಿ. ಹಾಗೆ ಕೊಡವಂತಿದ್ದರೆ ವಿಂಡೋಸ್ ಅನ್ನು ಜೆನ್ಯೂನ್ ಮಾಡಲು ಯಾವುದೋ ಒಂದು ಕೋಡ್ ಕೊಡದೆ, ತಂತ್ರಾಂಶದ ಕೊಂಡಿಯನ್ನು ಕೊಡತಿದ್ದೆ.

    ಉತ್ತರ
  7. ravibellur's avatar
    ಸೆಪ್ಟೆಂ 27 2012

    But it wont support for all software Sir

    ಉತ್ತರ

Leave a reply to ವಿಜಯ್ ಪೈ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments