ಸ್ಕ್ಯಾನ್ ಮಾಡಿರುವ ಕಡತ ಅಥ್ವಾ ಯಾವುದೇ ಚಿತ್ರದಲ್ಲಿರುವ ಅಕ್ಷರಗಳನ್ನು ನಕಲಿಸಿ
-ಆದೇಶ್ ಕುಮಾರ್
ಇದನ್ನು ಉಪಯೋಗಿಸಲು ನೀವು ನಿಮ್ಮ ಗಣಕದಲ್ಲಿ ಮೈಕ್ರೊಸಾಫ್ಟ್ Office 2007 ಅನ್ನು ಇನ್ಸ್ಟಾಲ್ ಮಾಡಿರಬೇಕು
- ಮೊದಲಿಗೆ Microsoft One Note ಅನ್ನು ತೆರೆಯಿರಿ
- ನಂತರ ನೀವು ನಕಲೀಕರಿಸಬೇಕೆಂದಿರುವ ಅಕ್ಷರಗಳಿರುವ ಚಿತ್ರವನ್ನು One Note ಗೆ ಅಂಟಿಸಿ (ಕಾಪಿ ಪೇಸ್ಟ್ ಮಾಡಿ)
- ಈಗ ಚಿತ್ರದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಅಲ್ಲಿರುವ “Copy text from image” ಮೇಲೆ ಕ್ಲಿಕ್ ಮಾಡಿ
- ಈಗ ನಿಮಗೆ ಬೇಕಾದ ಅಕ್ಷರಗಳು ಸಿದ್ಧವಾಗಿವೆ. ಅದನ್ನು ನಿಮ್ಗೆ ಬೇಕಾದಲ್ಲಿಗೆ Ctrl+v ಒತ್ತುವ ಮೂಲಕ ಅಂಟಿಸಬಹುದು
* * * * * * *
ಚಿತ್ರಕೃಪೆ : ಆದೇಶ್ ಕುಮಾರ್
upayukta mahiti geleya, 🙂
olleya information thanku
ಸುಖಾ ಸುಮ್ನೆ ಮೈಕ್ರೊಸಾಫ್ಟ್ ಕಂಪನಿಗೇಕೆ ಜಾಹೀರಾತು ನೀಡುತ್ತೀರಿ? ಅದರ ಬದಲು ಅದೇ ಕೆಲಸಕ್ಕಾಗಿರುವ ಮುಕ್ತ/ಉಚಿತ ತಂತ್ರಂಶಗಳ ಪಟ್ಟಿಗಾಗಿ ಇಲ್ಲಿ ನೋಡಿ :
http://en.wikipedia.org/wiki/List_of_optical_character_recognition_software
Tumba upayukta mahiti meeyanw.. Avugala baggeyu bareyuttene.. Mahitige dhanyavadagalu..