ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 2, 2012

1

ತುರ್ತಾಗಿ ಬೇಕಾಗಿದ್ದಾರೆ – ಪಧವೀಧರರು ಟ್ಯಾಲಿ – ಕನ್ನಡಿಗರಿಗೆ ಮಾತ್ರ

‍ನಿಲುಮೆ ಮೂಲಕ

-ನಾಗರಾಜ್ ಬೂದಿಕೋಟೆ

ಸಂಸ್ಥೆಯ ಹೆಸರು : ಸಂಚಯನೆಲೆ ಸ್ವಯಂಸೇವಾ ಸಂಸ್ಥೆ,

ಕೆಲಸದ ಸ್ಥಳ : ಆನೇಕಲ್, ಬೆಂಗಳೂರು ಗ್ರಾಮಾಂತರ

ವಿದ್ಯಾರ್ಹತೆ : ಪದವೀಧರರು, ಬಿ.ಕಾಂನವರಿಗೆ ಪ್ರಾಶಸ್ತ್ಯ

ಅನುಭವ : ೧ ರಿಂದ ೨ ವರ್ಷ

ಅರ್ಹತೆ : ಟ್ಯಾಲಿ ಅಕೌಂಟಿಂಗ್ ತಂತ್ರಾಂಶ ಗೊತ್ತಿರಬೇಕು, ಕನ್ನಡ ಕೀಲಿಮಣೆ ಗೊತ್ತಿರಬೇಕು

ಸಂಪರ್ಕದಾರರ ವಿವರ :

ಹೆಸರು : ವಿಜಯ್ ಕುಮಾರ್

ಮತ್ತು ಮೊಬ್ಯೆಲ್ ಸಂಖ್ಯೆ  : ೯೬೮೬೮೮೮೯೯೯, ೮೪೯೪೮೮೮೯೯೯

ಮಿಂಚೆ ವಿಳಾಸ : vijayneleATgmailDOTcom

ಸಂಬಳ : ೧೦,೦೦೦ ದಿಂದ ೧೫೦೦೦ದವರೆಗೆ

* * * * * * * * * *

1 ಟಿಪ್ಪಣಿ Post a comment
  1. ರಫೀಯ ಬೇಗಂ's avatar
    ರಫೀಯ ಬೇಗಂ
    ಏಪ್ರಿಲ್ 26 2013

    ನಾನು ಅಹಱನಾಗಿ ಬರುತ್ತೇನೆ ಆದರೆ ನಾನು ಬಳ್ಳಾರಿ ಯಲ್ಲಿ ಕೆಲಸ ಮಾಡಲು ಇಚ್ಛೆ ಪಡುತ್ತೇನೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments