ವಿಷಯದ ವಿವರಗಳಿಗೆ ದಾಟಿರಿ

ಜನವರಿ 15, 2012

7

ಮಕರ ಸಂಕ್ರಾಂತಿಯ ಶುಭಾಶಯಗಳು

‍ನಿಲುಮೆ ಮೂಲಕ

7 ಟಿಪ್ಪಣಿಗಳು Post a comment
  1. ನಿಮಗೂ ಶುಭಾಶಯಗಳು.
    ನಿಮ್ಮ ಹಾರೈಕೆಯಲ್ಲಿ ಶುಭಾಶಯ ಶುಭಾಷಯ ಎಂದಾಗಿದೆ.
    ದಯವಿಟ್ಟು ಸರಿಪಡಿಸಿ

    ಉತ್ತರ
    • Nagshetty Shetkar's avatar
      Nagshetty Shetkar
      ಜನ 12 2014

      ಏನ್ರೀ ಪಂಡಿತಾರಾಧ್ಯರೆ, ತಮ್ಮದು ಕಮಿಟೆಡ್ ಸೆಕ್ಯೂಲರ್ ಸಮಾಜವಾದಿ ಪ್ರಗತಿಪರ ಮನಸ್ಸು. ಆದರೆ ಇಲ್ಲಿ ನಮೋಸುರನ ಸೈಬರ್ ಸೇನೆಗೆ ಸಂಕ್ರಾಂತಿ ಕಾಳು ಹಂಚುತ್ತಿದ್ದೀರಿ! ಪೊರಕೆ ಹಿಡಿದು ಕಸ ಗುಡಿಸಬೇಕಾದ ಸಮಯದಲ್ಲಿ ಸುಗ್ಗಿ ಕುಣಿತ??

      ಉತ್ತರ
      • ಪ್ರಶಾಂತ's avatar
        ಪ್ರಶಾಂತ
        ಜನ 15 2014

        ರೀ ಶೆಟ್ಕರ್ ಸಾಹೇಬ್ರ, ಕಡಿ ಪಕ್ಷ ಹಬ್ಬದ ಸುದ್ದಿನಾಗ್ಯಾದ್ರೂ ನಿಮ್ ಹಾಳ್ ರಾಜಕೀಯ ಬಿಡ್ಬಾರ್ದೇನ್ರಿ

        ಉತ್ತರ
  2. ಪ್ರಮೋದ್ ಶೆಟ್ಟಿ's avatar
    ಪ್ರಮೋದ್ ಶೆಟ್ಟಿ
    ಜನ 15 2012

    ನಿಮಗೂ ಮಕರ ಸಂಕ್ರಾಂತಿಯ ಶುಭಾಶಯಗಳು

    ಉತ್ತರ
  3. kartheek's avatar
    kartheek
    ಜನ 15 2012

    ನಿಮಗೂ ಕೂಡ, ಸಂಕ್ರಾಂತಿ ಹಬ್ಬದ ಶುಭಾಶಯಗಳು…… ನಿಮ್ಮೆ “ನಿಲುಮೆ” ಸದಾ ತನ್ನದೇ ಆದ “ಚಿಲುಮೆ” ಯೊಂದಿಗೆ ಹೊರ ಬರಲಿ !!! “ಆಲ್ ದಿ ಬೆಸ್ಟ್ ” ಎಂದು ಹೇಳಿಬಿಡುತ್ತೇನೆ !!!

    ಉತ್ತರ
  4. ವಿದ್ಯಾ's avatar
    ವಿದ್ಯಾ
    ಜನ 11 2014

    ನಿಲುಮೆ ಸದಾ ಚೈತನ್ಯ ಶಾಲಿನಿಯಾಗಿರಲೆಂದು ಹಾರೈಸುತ್ತಾ ತಮಗೂ ಸಂಕ್ರಮಣ ಹಬ್ಬದ ಶುಭಾಶಯ ಹೇಳುವೆ.

    ಉತ್ತರ
  5. ಹರೀಶ್ ರಾವ್, ಶೈಲಜ, ಆದಿತ್ಯ's avatar
    ಹರೀಶ್ ರಾವ್, ಶೈಲಜ, ಆದಿತ್ಯ
    ಜನ 15 2020

    ಎಳ್ಳು ಬೆಲ್ಲ ಸವಿಯುತ ಕಬ್ಬಿನ ಸಿಹಿಯ ಹಿರುತ ದ್ವೇಷ ಹಗೆಯ ಮರೆಯುತ ಸವಿ ಮಾತುಗಳನ್ನು ನುಡಿಯುತ ಸಂಕ್ರಾಂತಿಗೆ ಸ್ವಾಗತ ಕೋರೋಣ.
    ತಮಗೂ ಹಾಗೂ ಕುಟುಂಬ ವರ್ಗಕ್ಕೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

    ಉತ್ತರ

Leave a reply to ಪ್ರಶಾಂತ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments